ಕೇಂದ್ರದಲ್ಲಿ ಬಸವಣ್ಣನ ಜಯಂತಿ ಆಚರಿಸಲು ನಿರ್ಧಾರ : ಕಲಬುರ್ಗಿ ವಿವಿಗೆ ಬಸವಣ್ಣನ ಹೆಸರಿಡಲು ವಿ ಸೋಮಣ್ಣ ಒತ್ತಾಯ

ಬೆಂಗಳೂರು : ದೆಹಲಿಯ ಸಂಸದ ಭವನದಲ್ಲಿ ಬರುವ ಏಪ್ರಿಲ್ ೩೦ರಂದು ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಆಚರಿಸಲಾಗುವುದು ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.…

ತುಮಕೂರು || ಜಾತಿಗಣತಿ ವರದಿ  ಜಾರಿ ಮಾಡಿ ಖಳನಾಯಕರಾಗಬೇಡಿ: ಸಿದ್ದರಾಮಯ್ಯಗೆ ಸೋಮಣ್ಣ ಟಾಂಗ್

ತುಮಕೂರು:- ಜಾತಿ ಗಣತಿ ವರದಿಯನ್ನು ಇನ್ನಷ್ಟು ಗೊಂದಲ ಮಾಡಿಕೊಳ್ಳಬೇಡಿ. ವರದಿಯನ್ನ ತಿರಸ್ಕಾರ ಮಾಡಿ. ಅದನ್ನ ಬಿಟ್ಟು ವರದಿ ಜಾರಿ ಮಾಡಿ ಕಳನಾಯಕರಾಗಬೇಡಿ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.…

ತುಮಕೂರು || ವಿವಿಧ ರೈಲ್ವೆ ಕಾಮಗಾರಿಗಳಿಗೆ ಕೇಂದ್ರ ಸಚಿವ ಸೋಮಣ್ಣ ಶಂಕು ಸ್ಥಾಪನೆ

ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ನಿಟ್ಟೂರು ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ 58 ಹಾಗೂ ತಿಪಟೂರಿನ ಶಾರದಾ ನಗರದಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ 86 ಬದಲಿಗೆ…

ಗುಬ್ಬಿ || ಜಲಜೀವನ್ ಕಾಮಗಾರಿ ವಿಫಲ: ಗ್ರಾಮಸ್ಥರ ಆರೋಪ

ಗುಬ್ಬಿ: ಕೇಂದ್ರ ಸರ್ಕಾರದ ಬಹು ಕನಸಿನ ಯೋಜನೆ ಗ್ರಾಮೀಣ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಮಾಡಿರುವ ಜಲಜೀವನ್ ಮಿಷನ್ ಕಾಮಗಾರಿ ಜನರಿಗೆ ನೀರು ತಲುಪಿಸುವಲ್ಲಿ ವಿಫಲವಾಗಿದೆ. ಗುಬ್ಬಿ…

ತುಮಕೂರು || ಕರ್ನಾಟಕಕ್ಕೆ 2 ಕಡೆ ಗ್ರೀನ್‌ ಫೀಲ್ಡ್‌ ಹೆದ್ದಾರಿ, ಎಕ್ಸ್‌ಪ್ರೆಸ್‌ ವೇ – ಸಚಿವ ವಿ ಸೋಮಣ್ಣ; ಯಾವ ಮಾರ್ಗ? ಎಷ್ಟು ವೆಚ್ಚ?

ತುಮಕೂರು: ಕರ್ನಾಟಕದಲ್ಲಿ ಎರಡು ಗ್ರೀನ್‌ ಫೀಲ್ಡ್‌ ರಸ್ತೆ ಕಾಮಗಾರಿ ಪ್ರಸ್ತಾಪ ಮಾಡಲಾಗಿದೆ. ಶೀಘ್ರದಲ್ಲೇ ಯೋಜನೆಗೆ ಹಸಿರು ನಿಶಾನೆ ಸಿಗುವ ವಿಶ್ವಾಸವಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ…