ಬೆಂಗಳೂರು || ಬೆಂಗಳೂರಲ್ಲಿ ತರಕಾರಿ ಬೆಲೆ ದಿಢೀರ್ ಏರಿಕೆ, ಜೇಬಿಗೆ ಬಿತ್ತು ಕತ್ತರಿ

ಬೆಂಗಳೂರು: ಕಳೆದ ವಾರ ದಕ್ಷಿಣ ಭಾರತದಲ್ಲಿ ಫೆಂಗಲ್ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆಯಾಗಿತ್ತು. ಇದರ ಪರಿಣಾಮ ಈ ವಾರ ತಿಳಿಯುತ್ತಿದೆ. ಅಕಾಲಿಕ ಮಳೆ, ಗಾಳಿಯ ಅಬ್ಬರಿಂದ ತರಕಾರಿ…