ತುಮಕೂರು : ತುಮಕೂರು!!*15 ಯುವಕರಿಂದ‌ ಯುವಕನ ಮೇಲೆ ಹಲ್ಲೆ ಮೊಬೈಲ್‌ನಲ್ಲಿ ಹಲ್ಲೆ ದೃಶ್ಯ ಸೆರೆ

ತುಮಕೂರು:– ಸುಮಾರು ಹತ್ತರಿಂದ ಹದಿನೈದು ಯುವಕರಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಮೊಬೈಲ್‌ ನಲ್ಲಿ ಸೆರೆಯಾಗಿದೆ. ಈ ಘಟನೆ ನಡೆದಿರುವುದು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ.…