ವಿಜಯನಗರದಲ್ಲಿ ಆತ್ಮ*ತ್ಯೆ ,ಹೂವಿನಹಡಗಲಿ ಲಾಡ್ಜ್‌ನಲ್ಲಿ ಗುತ್ತಿಗೆದಾರ ಆನಂದ್ ಹೆಗಡೆ ನೇಣಿಗೆ ಶರಣು.

ವಿಜಯನಗರ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ ದಾಕ್ಷಾಯಿಣಿ ಲಾಡ್ಜ್‌ನಲ್ಲಿ ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಹಾಗೂ ಹೋಟೆಲ್ ಉದ್ಯಮಿ ಆನಂದ ಉಮೇಶ್ ಹೆಗಡೆ (40) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

ಗೃಹಲಕ್ಷ್ಮಿ ಹಣದಿಂದ CM ಸಿದ್ದರಾಮಯ್ಯ ಭಾವಚಿತ್ರದ ಬಾಗಿಲು: ಫಲಾನುಭವಿಯಿಂದ ಅಪರೂಪದ ಅಭಿನಂದನೆ.

ವಿಜಯನಗರ: ಸರ್ಕಾರದ ಗೃಹಲಕ್ಷ್ಮಿ ಯೋಜನೆ ಖಾತೆಗೆ ಹಣ ಬಂದರಂತೆ ಚಿನ್ನ, ಬೈಕ್, ವಿದ್ಯಾಭ್ಯಾಸ—ಹೆಚ್ಚಿನ ಮಹಿಳೆಯರು ತಮ್ಮ ಅಗತ್ಯಗಳಿಗೆ ಉಪಯೋಗಿಸುತ್ತಿದ್ದಾರೆ. ಆದರೆ ವಿಜಯನಗರ ಜಿಲ್ಲೆಯ ಒಂದು ಮಹಿಳೆ ತಮ್ಮ…

ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ವಿದ್ಯುತ್​ ಕಡಿತ : ಬಾಣಂತಿಯರು, ಶಿಶುಗಳ ಪರದಾಟ.

ವಿಜಯನಗರ: ಜಿಲ್ಲೆಯ ಹೊಸಪೇಟೆ ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ 8ರಿಂದ 10 ಗಂಟೆವರೆಗೆ ವಿದ್ಯುತ್​ ಇಲ್ಲದೇ ಬಾಣಂತಿಯರು, ನವಜಾತ ಶಿಶುಗಳು ಹಾಗೂ ಪೋಷಕರು ತೀವ್ರ…

ವಿಜಯನಗರ || ಶ್ರದ್ಧಾ ಭಕ್ತಿಯಿಂದ ಜರುಗಿದ  ಹೋಳಿಗೆಮ್ಮಗೆ ಉಡಿ ತುಂಬಿ ಕಳುಹಿಸುವ ಧಾರ್ಮಿಕ ಆಚರಣೆ

ವಿಜಯನಗರ : ಕೂಡ್ಲಿಗಿ  ಪಟ್ಟಣದಲ್ಲಿ ಆಮ್ಮಳಿಗೆ ಉಡಿತುಂಬಿ ಕಳುಹಿಸುವ ಧಾರ್ಮಿಕ ಕಾರ್ಯಕ್ರಮ ನಾಗರೀಕರಿಂದ ಶ್ರದ್ಧಾ ಭಕ್ತಿಯಿಂದ ಜರುಗಿತು. ಪಟ್ಟಣದಲ್ಲಿನ ಹಿಂದೂ ಸಂಪ್ರದಾಯವನ್ನು ಪಾಲಿಸುವ ಪ್ರತಿಯೊಂದು ಮನೆಯವರು ,…

ವಿಜಯನಗರ || ಅದ್ಧೂರಿಯಾಗಿ ಜರುಗಿದ ಶ್ರೀಕೊತ್ತಲಾಂಜನೇಯ ರಥೋತ್ಸವ

ವಿಜಯನಗರ: ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಆರಾಧ್ಯ ದೈವ ಶ್ರೀಕೊತ್ತಲಾಂಜನೇಯ ಸ್ವಾಮಿ ರಥೋತ್ಸವ, ರಾಮ ನವಮಿಯಾದ ಬಹು ವಿಜೃಂಭಣೆಯಿಂದ ಜರುಗಿತು. ಕಳೆದ ಮೂರು ದಿನಗಳಿಂದಲೂ ರಥೋತ್ಸವ ನಿಮಿತ್ತ…

Hot air balloonನಲ್ಲಿ ಹಂಪಿ ವೀಕ್ಷಣೆಗೆ ಅವಕಾಶ..!

ವಿಜಯನಗರ : ವಿಶ್ವ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳನ್ನು ಹಾಟ್ ಏರ್ ಬಲೂನ್’ನಲ್ಲಿ (ಹಂಪಿ ಬೈ ಬಲೂನ್‌) ವೀಕ್ಷಣೆ ಮಾಡಲು ವಿಜಯನಗರ ಜಿಲ್ಲಾಡಳಿತ ಹಾಗೂ ಭಾರತೀಯ ಪುರಾತತ್ವ…