ಬೆಂಗಳೂರು || ಕಾಂಗ್ರೆಸ್ ಶಾಸಕರ ಕಿರುಕುಳ ಆರೋಪ – ಬೆಂಗಳೂರಲ್ಲಿ ಬಿಜೆಪಿ ಕರ‍್ಯರ‍್ತ ವಿನಯ್ ಸೋಮಯ್ಯ ಸೂಸೈಡ್!

ಬೆಂಗಳೂರು : ಮನನೊಂದು ಮಡಿಕೇರಿ ಬಿಜೆಪಿ ಕರ‍್ಯರ‍್ತರೊಬ್ಬರು ಕಚೇರಿಯಲ್ಲಿಯೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಊಃಖ ಲೇಔಟ್ನಲ್ಲಿ ನಡೆದಿದೆ. ವಿನಯ್ ಸೋಮಯ್ಯ (35) ಆತ್ಮಹತ್ಯೆ ಮಾಡಿಕೊಂಡ…