ಗಂಟಲು ನೋವು ಪದೇ ಪದೇ ಬರುತ್ತಿದೆಯಾ?

ಯಾವ ರೋಗದ ಮುನ್ಸೂಚನೆ ಎನ್ನುವುದು ಗೊತ್ತಾಗಿಸಿಕೊಳ್ಳಿ ಕೆಲವರಿಗೆ ಗಂಟಲು ನೋವು ಪದೇ ಪದೇ ಕಂಡುಬರುತ್ತದೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿ ಇದರಿಂದ ಮುಕ್ತಿ ಪಡೆಯುವುದಕ್ಕಿಂತ ನಿರ್ಲಕ್ಷಿಸುವವರ ಸಂಖ್ಯೆಯೇ ಜಾಸ್ತಿ.…