ಯಶವಂತಪುರ ಲಾರಿ ಸ್ಟ್ಯಾಂಡ್‌ನಲ್ಲಿ ಗಲಾಟೆ: ರಾಡ್-ಕಲ್ಲುಗಳಿಂದ ಹೊಡೆದಾಟ, ಸ್ಥಳದಲ್ಲಿ ಆತಂಕ.!
ನಡುರಸ್ತೆಯಲ್ಲೇ ಹಿಂಸಾಚಾರ ವಿಡಿಯೋ ವೈರಲ್: ವಲಸಿಗರ ವರ್ತನೆ ಬಗ್ಗೆ ರೂಪೇಶ್ ರಾಜಣ್ಣ ಆಕ್ರೋಶ ಬೆಂಗಳೂರು: ನಗರದ Bengaluruಯ ಯಶವಂತಪುರ ಲಾರಿ ಸ್ಟ್ಯಾಂಡ್ ಪ್ರದೇಶದಲ್ಲಿ ನಡೆದ ಗಂಭೀರ ಗಲಾಟೆಯೊಂದು…
ನಿಮ್ಮಿಂದ ನಿಮಗಾಗಿ | Pragathi Media Networks Venture
ನಡುರಸ್ತೆಯಲ್ಲೇ ಹಿಂಸಾಚಾರ ವಿಡಿಯೋ ವೈರಲ್: ವಲಸಿಗರ ವರ್ತನೆ ಬಗ್ಗೆ ರೂಪೇಶ್ ರಾಜಣ್ಣ ಆಕ್ರೋಶ ಬೆಂಗಳೂರು: ನಗರದ Bengaluruಯ ಯಶವಂತಪುರ ಲಾರಿ ಸ್ಟ್ಯಾಂಡ್ ಪ್ರದೇಶದಲ್ಲಿ ನಡೆದ ಗಂಭೀರ ಗಲಾಟೆಯೊಂದು…
ಆರೋಗ್ಯದ ಜೊತೆ ಚೆಲ್ಲಾಟ ಆರೋಪ: ರೈಲು ನಿಲ್ದಾಣದಲ್ಲಿ ಕೃತಕ ಬಣ್ಣ ಬಳಸಿ ಸೌತೆಕಾಯಿ ಮಾರಾಟ.! ರೈಲು ಪ್ರಯಾಣದ ಸಮಯದಲ್ಲಿ ಹಸಿವಾದಾಗ ನಿಲ್ದಾಣಗಳಲ್ಲಿ ಸಿಗುವ ಹಣ್ಣು-ಹಂಪಲು ಅಥವಾ ತಿಂಡಿಗಳನ್ನು…
“ಪ್ರಯಾಣವಲ್ಲ, ಬದುಕುಳಿಯುವ ಹೋರಾಟ”: ಬೆಂಗಳೂರು ಟ್ರಾಫಿಕ್ ಬಗ್ಗೆ ಯುವತಿಯ ವಿಡಿಯೋ ಸದ್ದು. ಬೆಂಗಳೂರು: ನಗರದ ಟ್ರಾಫಿಕ್ ಸಮಸ್ಯೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಳ್ಳಂದೂರಿನಿಂದ…
ಪೋಕ್ಸೋ ಭಯಕ್ಕೆ ವಿಚಿತ್ರ ನಡೆ: 3 ದಿನಗಳ ಬಳಿಕ ಮಲದ ಮೂಲಕ ಕೀ ಹೊರಬಂದಿತು.! ಬೆಂಗಳೂರು: ಉತ್ತರದ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಿತ್ರ ಘಟನೆೊಂದು…
ನಡುರಸ್ತೆಯಲ್ಲೇ ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ಹೈಡ್ರಾಮಾವೊಂದು ನಡೆದಿದೆ. ಯುವಕನೊಬ್ಬ ತಮಗೆ ಕಿರಿಕಿರಿ ನೀಡಿದ್ದಾನೆ ಎಂದು ಆರೋಪಿಸಿ ಇಬ್ಬರು…
ಮೃತ ಮಗುವನ್ನೇ ಹೊತ್ತು ಸಾಗುತ್ತಿರುವ ಮಂಗ ತಾಯಿ – ಮರುಗಿದ ಜನರು. ಬೆಂಗಳೂರು: ಪ್ರೀತಿ ಮತ್ತು ಮಮಕಾರಕ್ಕೆ ಕೇವಲ ಮನುಷ್ಯರು ಮಾತ್ರ ಸೀಮಿತವಲ್ಲ ಎನ್ನುವುದಕ್ಕೆ ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದು…
ಜಿಮ್‌ನಲ್ಲಿ ಪರಿಚಯವಾದ ಯುವತಿಯೊಂದಿಗೆ ಸಂಬಂಧ ಬೆಳೆಸಿ ಮತಾಂತರ ಪ್ರಯತ್ನ ಆರೋಪ ಹುಬ್ಬಳ್ಳಿ: ಛೋಟಾ ಬಾಂಬೆ ಎಂದೇ ಹೆಸರುವಾಸಿಯಾರುವ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಹುಬ್ಬಳಿಯ ವಿಜಯನಗರದ ನಿವಾಸಿ…
ಬೆಂಗಳೂರು-ನೆಲಮಂಗಲ ರಸ್ತೆಯಲ್ಲಿ ಯುವಕನ ಪುಂಡಾಟ. ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನ ರೂಫ್ ಟಾಪ್ ಓಪನ್ ಮಾಡಿ ಯುವಕನೊಬ್ಬ ಮದ್ಯ ಸೇವಿಸಿರುವ…
ಬಿಟ್ಟುಕಳುಹಿಸಿದ ಪೊಲೀಸರನ್ನೇ ನಿಂದಿಸಿದ ಆರೋಪಿ. ದೇವನಹಳ್ಳಿ: ಸಂಚರಿಸುತ್ತಿದ್ದ ವಿಮಾನದಲ್ಲಿ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿ ಆತಂಕ ಸೃಷ್ಟಿಸಿದ್ದ ಮಹಾರಾಷ್ಟ್ರ ಮೂಲದ ಪ್ರಯಾಣಿಕನೊಬ್ಬ, ಬುದ್ಧಿಹೇಳಿ ಬಿಟ್ಟು ಕಳುಹಿಸಿದ ಬೆಂಗಳೂರು ಏರ್ಪೋರ್ಟ್ ಪೊಲೀಸರ…
ಫೋಟೋಗ್ರಾಫರ್‌ಗಳ ಮೇಲೆ ಹ*: ಕೈಮುಗಿದರೂ ಬಿಡದ ಕಿಡಿಗೇಡಿಗಳು ಸಕಲೇಶಪುರ: ಸಿನೆಮಾಗಳ ಚಿತ್ರೀಕರಣಕ್ಕೆ ಹೆಸರಾದ ಹಾಸನದ ಸಕಲೇಶಪುರ ತಾಲೂಕಿನ ಪ್ರಸಿದ್ಧ ಬೆಟ್ಟದ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ…