ಕಲಬುರಗಿಯಿಂದ ದೆಹಲಿಗೆ 1800 ಕಿಮೀ ಪಾದಯಾತ್ರೆ! ಪ್ರಧಾನಿ ಮೋದಿಯನ್ನು ಭೇಟಿ ಮಾಡಲು ಗುರುಸಿದ್ದಪ್ಪ-ತುಳಜಪ್ಪರ ಭಕ್ತಿ ಪಾದಯಾತ್ರೆ.

ನವದೆಹಲಿ: ಕಲಬುರಗಿ ಜಿಲ್ಲೆಯ ನಾಗೂರು ಗ್ರಾಮದ ಇಬ್ಬರು ಹಿರಿಯ ನಾಗರಿಕರು, ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡುವ ಅಪೇಕ್ಷೆಯಿಂದ ಕರ್ನಾಟಕದಿಂದ ದೆಹಲಿಗೆ 1800 ಕಿಲೋಮೀಟರ್ ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ. ಸೆಪ್ಟೆಂಬರ್…

ಪೊಲೀಸರು ಬಂದ್ರು ಓಡ್ರೋ ಎನ್ನುತ್ತಾ ಹೋಗಿ ನದಿಗೆ ಹಾರಿ ಪ್ರಾಣಬಿಟ್ಟ ಜೂಜುಕೋರ, ಮೂವರು ಪೊಲೀಸರ ಅಮಾನತು.

ಶಹಜಹಾನ್ಪುರ,: ಪೊಲೀಸರು ಜೂಜು ಅಡ್ಡ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಅವರಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರಿ ಜೂಜುಕೋರನೊಬ್ಬ ಪ್ರಾಣ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್​ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಜೂಜು ಅಡ್ಡೆ ಮೇಲೆ ದಾಳಿ ನಡೆಸಲು ಬಂದಿದ್ದ ಪೊಲೀಸರನ್ನು ನೋಡಿ ಭಯಪಟ್ಟು ಆರು ಜನರು ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಖನ್ನೌತ್ ನದಿಗೆ ಹಾರಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ದ್ವಿವೇದಿ…

ಗಾಜಾ ದಂಪತಿಯ ಕೃತಜ್ಞತೆ: ಮಗುವಿಗೆ ‘ಸಿಂಗಾಪುರ್’ ಎಂದು ಹೆಸರಿಟ್ಟು ವಿಶ್ವವನ್ನು ಸ್ಪರ್ಶಿಸಿದ ಕಥೆ.

ಗಾಜಾ ಯುದ್ಧ ಭೂಮಿಯಲ್ಲಿ ಒಂದು ಮನಕಲಕುವ ಘಟನೆ ನಡೆದಿದೆ. ಇದೀಗ ಈ ಘಟನೆ ವಿಶ್ವದಲ್ಲೇ ಸುದ್ದಿಯಾಗುತ್ತಿದೆ. ಕೆಲವರು ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವುದು ಬಿಡಿ, ಅದನ್ನು ನೆನಪಿಸಿಕೊಳ್ಳುವುದಿಲ್ಲ,…

ತಡರಾತ್ರಿ ಮನೆ ತಲುಪಿಸಿದ ಮಹಿಳಾ ಆಟೋ ಚಾಲಕಿ: ಬೆಂಗಳೂರಿನ ಉದ್ಯಮಿಯಿಂದ ಎಮೋಶನಲ್ ಪೋಸ್ಟ್!

ಬೆಂಗಳೂರು: ಆಟೋ ಚಾಲಕರ ಮಾನವೀಯ ಕಾರ್ಯ, ಪ್ರಾಮಾಣಿಕತೆಗಳಿಗೆ ಸಂಬಂಧಪಟ್ಟ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಕೈಯಲ್ಲಿ ದುಡ್ಡಿಲ್ಲ ಮನೆಯವರೆಗೆ ಬಿಡ್ಬಹುದಾ ಎಂದು ಕೇಳಿದರೆ ಹಿಂದೆ ಮುಂದೆ ನೋಡದೇ…

ಎರ್‌ಪಾಡ್ ಕಳೆದುಕೊಂಡ ಯುವತಿಗೆ ಸಹಾಯ ಮಾಡಿದ ಆಟೋ ಚಾಲಕ ದರ್ಶನ್ – ನಿಜವಾದ ಹೀರೋ!

ಈಗಿನ ಸ್ವಾರ್ಥಪೂರ್ಣ ಯುಗದಲ್ಲೂ ಮಾನವೀಯತೆ ಬದುಕಿದೆ ಎಂಬುದಕ್ಕೆ ಸಾಕ್ಷಿಯಾದ touching ಘಟನೆಯೊಂದು ಬೆಂಗಳೂರು ನಗರದಲ್ಲಿಯೇ ನಡೆದಿದೆ. ಯುವತಿಯೊಬ್ಬಳು ಕಳೆದುಕೊಂಡ ತನ್ನ ಎರ್‌ಪಾಡ್ ಅನ್ನು ಹುಡುಕುವಲ್ಲಿ ಆಟೋ ಚಾಲಕರೊಬ್ಬರು…