Bangalore ಕಾಲ್ತುಳಿತ: Virat Kohli ಮೇಲೂ ಕೇಸ್ ಆಗುತ್ತಾ? Parameshwara ಕೊಟ್ಟರು ಮಹತ್ವದ ಮಾಹಿತಿ.?
ಬೆಂಗಳೂರು: RCB ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಜೈಲಿಗೆ ಕಳುಹಿಸಲು ಸರ್ಕಾರ ಹುನ್ನಾರ ಮಾಡುತ್ತಿದೆ…