ಕಂಟೇನರ್​ಗೆ  ಕಾರು ಡಿಕ್ಕಿ : ನವವಿವಾಹಿತೆ ಸೇರಿ ಇಬ್ಬರು ಸಾ*.

ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ; ಪತಿ ಸ್ಥಿತಿ ಗಂಭೀರ. ಚಿಕ್ಕಬಳ್ಳಾಪುರ: ಕಂಟೇನರ್​ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದುರ್ಮರಣ ಹೊಂದಿರುವಂತಹ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ ಕ್ರಾಸ್ ಬಳಿ…