ಸಂಪಾದಕೀಯ || `ಮತ ಕಳವು’ ಪುರಾವೆ ಬಹಿರಂಗ : ಆಯೋಗಕ್ಕೆ ಹೆಚ್ಚಿದ ಹೊಣೆ.
ಸ್ವತಂತ್ರ, ಸ್ವಾಯತ್ತ, ಸಾಂವಿಧಾನಿಕ ಸಂಸ್ಥೆಯಾಗಿರುವ ದೇಶದ ಚುನಾವಣಾ ಆಯೋಗ ಪ್ರಜಾಪ್ರಭುತ್ವವನ್ನು ದೃಢಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಯಾವುದೇ ಪ್ರಯತ್ನಗಳ ವಿರುದ್ಧ ಜನತೆಯೇ ಜಾಗೃತಿ…