ತುಮಕೂರು || ರಾಜ್ಯ ಸರ್ಕಾರದ caste census ಬೆಲೆ ಇಲ್ಲ: ಸಚಿವ V. Somanna

ತುಮಕೂರು:- ರಾಜ್ಯ ಸರ್ಕಾರದ ಜಾತಿಗಣತಿಗೆ ಬೆಲೆ ಇಲ್ಲ. ಅದು ಹೊರಟು ಹೊಗಿದೆ. ಜಾತಿಗಣತಿ ಮಾಡೋ ಪವರ್ ಇರೋದು ಕೇಂದ್ರ ಸರ್ಕಾರಕ್ಕೆ. ರಾಜ್ಯ ಸರ್ಕಾರದ ವರದಿ ಅದು ತನ್ನಿಂದ…