ಕೊಡಗಿನಲ್ಲಿ ಕಾಫಿ ಬೋರ್ಡ್ ಉದ್ಯೋಗಾವಕಾಶ: MSC ಪದವೀಧರರಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಿ!
ಕೊಡಗು ಜಿಲ್ಲೆಯ ಚೆಟ್ಟಳ್ಳಿಯಲ್ಲಿರುವ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿರುವ ಕೃಷಿ ರಸಾಯನಶಾಸ್ತ್ರ/ಮಣ್ಣು ಪರೀಕ್ಷಾ ಪ್ರಯೋಗಾಲಯ ವಿಭಾಗದಲ್ಲಿ “ಕೊಡಗು ಪ್ರದೇಶದ ಕಾಫಿ ರೈತರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ” ಯೋಜನೆಯಡಿ ಯುವ…
