ಸಾವಿರಕ್ಕೂ ಹೆಚ್ಚು ರಹಸ್ಯ ದಾಖಲೆಗಳೊಂದಿಗೆ ವಿಯೆನ್ನಾ ನಿವಾಸದಲ್ಲಿ ಸೆರೆ | ಕಾರ್ನೆಗೀ ತಜ್ಞನ ಮೇಲೆ ಭಾರೀ ಆರೋಪ.

ವಾಷಿಂಗ್ಟನ್: ಭಾರತೀಯ ಮೂಲದ ಖ್ಯಾತ ಯುಎಸ್ ರಕ್ಷಣಾ ತಜ್ಞ ಆಶ್ಲೇಟೆಲ್ಲಿಸ್ ಅವರನ್ನು ಬಂಧಿಸಲಾಗಿದೆ. ಕಾನೂನುಬಾಹಿರವಾಗಿ ಚೀನಾ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಅವರನ್ನು ಅಮೆರಿಕದಲ್ಲಿ ಬಂಧನ ಮಾಡಲಾಗಿದೆ.…

ಹ್ಯುಂಡೈ ಘಟಕದ ಮೇಲೆ ದಾಳಿ: ವಿದೇಶಿ ಕಂಪನಿಗಳು ಅಮೆರಿಕನ್ನರನ್ನು ನೇಮಿಸಲಿ – ಟ್ರಂಪ್ ಎಚ್ಚರಿಕೆ!

ವಾಷಿಂಗ್ಟನ್ –  ಅಮೆರಿಕದ ಜಾರ್ಜಿಯಾದಲ್ಲಿರುವ ಹ್ಯುಂಡೈ–ಎಲ್‌ಜಿ ಬ್ಯಾಟರಿ ಉತ್ಪಾದನಾ ಘಟಕದ ಮೇಲೆ ಫೆಡರಲ್ ಏಜೆಂಟರು ದಾಳಿ ನಡೆಸಿದ ಬಳಿಕ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ಕಂಪನಿಗಳಿಗೆ…

ಅಮೆರಿಕದ ರೈಲಿನಲ್ಲಿ ಉಕ್ರೇನ್ ಮೂಲದ ಯುವತಿಗೆ ಬರ್ಬರ ಹ*: ಚಾಕುವಿನಿಂದ ಕುತ್ತಿಗೆಗೆ ತೀವ್ರ ಹ*.

ವಾಷಿಂಗ್ಟನ್ : ಉಕ್ರೇನಿನಲ್ಲಿ ನಡೆದ ಯುದ್ಧದ ಕಾರಣ ಅಮೆರಿಕಕ್ಕೆ ವಲಸೆ ಬಂದಿದ್ದ 23 ವರ್ಷದ ಯುವತಿ ಐರಿನಾ ಜರುಟ್ಸ್ಕಾ, ಅಮೆರಿಕದ ರೈಲಿನಲ್ಲಿ ದಯಾರಹಿತವಾಗಿ ಹತ್ಯೆಗೊಳಗಾದ ಘಟನೆ ಜಾಗತಿಕವಾಗಿ…

ವಾಷಿಂಗ್ಟನ್ || Iranians ತಕ್ಷಣವೇ ಟೆಹ್ರಾನ್ ಖಾಲಿ ಮಾಡಿ: Trump ಸೂಚನೆ

ವಾಷಿಂಗ್ಟನ್: ಇಸ್ರೇಲ್ ಮತ್ತು ಇರಾನ್ ಪರಸ್ಪರ ಐದನೇ ದಿನವೂ ದಾಳಿ ನಡೆಸಿವೆ. ಇರಾನ್ ಜನತೆ ತಕ್ಷಣವೇ ಟೆಹ್ರಾನ್ ತೊರೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ. ಮಧ್ಯಪ್ರಾಚ್ಯದ…

ವಾಷಿಂಗ್ಟನ್ || 43 ಕೋಟಿ ಕೊಟ್ರೆ ಅಮೆರಿಕದ ʻಗೋಲ್ಡ್‌ ಕಾರ್ಡ್‌ʼ – ಪೌರತ್ವ ಪಡೆಯಲು ಶ್ರೀಮಂತ ವಲಸಿಗರಿಗೆ ಟ್ರಂಪ್‌ ಆಫರ್‌

ವಾಷಿಂಗ್ಟನ್:‌ ಈಗಾಗಲೇ ಕಠಿಣ ವಲಸೆ ನೀತಿಯಿಂದ ಅಕ್ರಮ ವಲಸಿಗರನ್ನು ದೇಶದಿಂದಲೇ ಹೊರಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಶ್ರೀಮಂತ ವಲಸಿಗರ ಮನವೋಲಿಕೆಗೆ ಹೊಸ ಯೋಜನೆಯೊಂದನ್ನ ಜಾರಿಗೆ…

ವಾಷಿಂಗ್ಟನ್‌ || ಭಾರತದ ಬಳಿ ಸಾಕಷ್ಟು ಹಣ ಇರುವಾಗ ನಾವು ಯಾಕೆ ದುಡ್ಡು ನೀಡಬೇಕು: ಟ್ರಂಪ್‌

ವಾಷಿಂಗ್ಟನ್‌: ಭಾರತ ಬಳಿ ಸಾಕಷ್ಟು ಹಣ ಇರುವಾಗ ನಾವು ಯಾಕೆ ಅವರಿಗೆ ದುಡ್ಡು ನೀಡಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಶ್ನಿಸಿದ್ದಾರೆ ಫ್ಲೋರಿಡಾದಲ್ಲಿರುವ ತನ್ನ ನಿವಾಸ…

ವಾಷಿಂಗ್ಟನ್ || ಮಾನವ ಕಳ್ಳಸಾಗಣೆ ವ್ಯವಸ್ಥೆಯ ವಿರುದ್ಧ ಹೋರಾಡುವ ಅಗತ್ಯವಿದೆ : ಪ್ರಧಾನಿ ನರೇಂದ್ರ ಮೋದಿ

ವಾಷಿಂಗ್ಟನ್: ದೊಡ್ಡ ದೊಡ್ಡ ಕನಸುಗಳು ಮತ್ತು ಭರವಸೆಗಳೊಂದಿಗೆ ಸಾಮಾನ್ಯ ಕುಟುಂಬಗಳ ಜನರನ್ನು ಅಕ್ರಮವಾಗಿ ಇತರ ದೇಶಗಳಿಗೆ ಕರೆತರುವ  ಮಾನವ ಕಳ್ಳಸಾಗಣೆ ವ್ಯವಸ್ಥೆಯ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು…

ವಾಷಿಂಗ್ಟನ್ || ಸೇನಾ ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ವಿಮಾನ

ವಾಷಿಂಗ್ಟನ್: ಸೇನಾ ಹೆಲಿಕಾಪ್ಟರ್ಗೆ ಪ್ರಯಾಣಿಕರಿದ್ದ ವಿಮಾನವೊಂದು ಡಿಕ್ಕಿ ಹೊಡೆದು ನದಿಗೆ ಬಿದ್ದ ಘಟನೆ ಅಮೆರಿಕದ ವಾಷಿಂಗ್ಟನ್ ಡಿಸಿಯ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದ ಬಳಿ ನಡೆದಿದೆ. ಅಮೆರಿಕ…

ಅಮೆರಿಕದಲ್ಲಿ ಪ್ರಜಾಪ್ರಭುತ್ವ ಕಾಪಾಡಬಲ್ಲ ಏಕೈಕ ಅಭ್ಯರ್ಥಿ ಟ್ರಂಪ್ – ಎಲೋನ್ ಮಸ್ಕ್

ವಾಶಿಂಗ್ಟನ್: ಬಿಲಿಯನೇರ್ ಟೆಕ್ ಉದ್ಯಮಿ ಎಲೋನ್ ಮಸ್ಕ್ ಶನಿವಾರ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಮುಂಬರುವ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್…