ಶ್ವೇತಭವನದೆದುರು ಟ್ರಂಪ್ ನಿರ್ಣಯದ ವಿರುದ್ಧ ಪ್ರತಿಭಟನಾ ಮೆರವಣಿಗೆ.
ವಾಷಿಂಗ್ಟನ್: ವಾಷಿಂಗ್ಟನ್ ಡಿಸಿಯ ಪೊಲೀಸರನ್ನು ಫೆಡರಲ್ ನಿಯಂತ್ರಣದಲ್ಲಿ ಇರಿಸುವುದಾಗಿ ಮತ್ತು 800 ನ್ಯಾಷನಲ್ ಗಾರ್ಡ್ಸ್ಗಳನ್ನು ನಿಯೋಜಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವುದು ಮತ್ತೆ ಪ್ರತಿಭಟನೆಯನ್ನು ಹುಟ್ಟುಹಾಕಿದೆ.…
