ಬಲಗೈ ಬಿಟ್ಟು ಎಡಗೈಗೆ ಏಕೆ ವಾಚ್ ಕಟ್ಟಿಕೊಳ್ತಾರೆ ಗೊತ್ತಾ..?

ಗಡಿಯಾರವನ್ನ ಹೆಚ್ಚಾಗಿ ಎಡಗೈಗೆ ಯಾಕೆ ಹಾಕ್ಕೊಳ್ತಾರೆ ಗೊತ್ತಾ? ಬಲಗೈಗೆ ಯಾಕೆ ಹಾಕ್ಕೊಳ್ಳಲ್ಲ? ಇದಕ್ಕೆ ಇರೋ ಕಾರಣಗಳೇನು ಅಂತ ನೋಡೋಣ. ವಾಚ್ ಬಗ್ಗೆ ಕುತೂಹಲಕಾರಿ ವಿಷಯಗಳಿವು ಟೈಮ್ ನೋಡೋಕೆ…