ಬೆಂಗಳೂರು || ವಾಯುಭಾರ ಕುಸಿತ, ಒಣ ಹವೆ ಎಚ್ಚರಿಕೆ, ಮುಂದಿನ ದಿನಗಳು ಹೇಗಿರಲಿವೆ?

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗೆ ಶುಷ್ಕ ವಾತಾವರಣದ ಎಚ್ಚರಿಕೆ ನೀಡಲಾಗಿದೆ. ಕೆಲ ದಿನಗಳ ಹಿಂದೆ ಫೆಬ್ರವರಿ 1ರಿಂದ ಬೆಂಗಳೂರಿಗೆ ವ್ಯಾಪಕ ಮಳೆ ಆಗಲಿದೆ ಎಂದು ಎಚ್ಚರಿಕೆ ಕೊಡಲಾಗಿತ್ತು.…

ಬೆಂಗಳೂರು || ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾರಾಂತ್ಯಕ್ಕೆ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ದಿನ ಕಳೆದಂತೆ ಚಳಿ ಪ್ರಮಾಣ ಕಡಿಮೆಯಾಗುತ್ತಿದೆ. ಈ ನಡುವೆ ಫೆಬ್ರವರಿ ಆರಂಭದಲ್ಲಿ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ಹಲವು ಭಾಗಗಳಲ್ಲಿ…

ಕರ್ನಾಟಕದಲ್ಲಿ ಚಳಿಯ ಜೊತೆಜೊತೆಗೆ 11 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕ: ಕರ್ನಾಟಕದಲ್ಲಿ ಮತ್ತೆ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬೆಂಗಳೂರು ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು…

ಬೆಂಗಳೂರು || ಬೆಂಗಳೂರು ಜನರಿಗೆ ಚಳಿ ಆತಂಕ, ಅತೀ ಕನಿಷ್ಠ ತಾಪಮಾನ ದಾಖಲು, ಮುನ್ಸೂಚನೆ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ವಿಪರೀತ ಚಳಿ ದಾಖಲಾಗುತ್ತಿದೆ. ಇಂದು ಮಂಗಳವಾರ ನಗರದಲ್ಲಿ ಮತ್ತೆ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ಗೆ…

ಬೆಂಗಳೂರು || ನಗರದಲ್ಲಿ ಹೆಚ್ಚಾದ ಥಂಡಿ, ಇಂದು ಹೇಗಿರಲಿದೆ ವಾತಾವರಣ, ಮುನ್ಸೂಚನೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಜೊತೆಗೆ ಏರುಗತಿಯ ಚಳಿಯ ವಾತಾವರಣವು ಮುಂದುವರಿದಿದೆ. ಬುಧವಾರ ಸಂಜೆ ಮತ್ತು ರಾತ್ರಿ ವಿಪರೀತ ಚಳಿಯ ಅನುಭವವಾಗಿದೆ. ಮಧ್ಯಾಹ್ನದವರೆಗೆ ಇದ್ದ ಕನಿಷ್ಠ…

ಬೆಂಗಳೂರು || ಚಂಡಮಾರುತ ಪರಿಚಲನೆ: ಮುಂದಿನ 5 ದಿನ ರಾಜ್ಯದಲ್ಲಿ ಚಳಿ ಹೇಗಿರಲಿದೆ?

ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂದ ಒಣಹವೆ ಜೊತೆಗೆ ತೀವ್ರ ಚಳಿ ಮುಂದುವರಿದಿದೆ. ಸಮುದ್ರದ ಮೇಲ್ಮೈನಲ್ಲಿ ಉಂಟಾಗಿರುವ ತೀವ್ರ ರೂಪದ ಚಂಡಮಾರುತದ ಪರಿಚಲನೆಯು ತೀವ್ರ ಚಳಿ ಏರಿಕೆಗೆ ಕಾರಣ ಎನ್ನಲಾಗಿದೆ.…

ಕರ್ನಾಟಕದಲ್ಲಿ ವಿಪರೀತ ಚಳಿ, ಕರಾವಳಿ, ರಾಜ್ಯದ ಹವಾಮಾನ ಹೇಗಿದೆ ಗೊತ್ತಾ?

ಕರ್ನಾಟಕದಾದ್ಯಂತ ಚಳಿ ಹೆಚ್ಚಾಗುತ್ತಿದೆ. ವಿಜಯಪುರದಲ್ಲಿ 1೦.೦ ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಉತ್ತರ ಒಳನಾಡಿನಲ್ಲಿ ಕನಿಷ್ಠ ಉಷ್ಣಾಂಶ 1೦ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗುವ ನಿರೀಕ್ಷೆ…

ಬೆಂಗಳೂರು || ಚಳಿ ತಗ್ಗುವುದು ಯಾವಾಗ? 7 ದಿನದ ಹವಾಮಾನ ಮುನ್ಸೂಚನೆ ವರದಿ

ಬೆಂಗಳೂರು: ಮೈಕೊರೆವ ಚಳಿಯು ಬೆಂಗಳೂರಿನಾದ್ಯಂತ ಆವರಿಸಿದೆ. ಕಳೆದೊಂದು ವಾರದಿಂದಲೇ ಬೆಂಗಳೂರಿನಲ್ಲಿ ಅತ್ಯಧಿಕ ಕನಿಷ್ಠ ತಾಪಮಾನ ದಾಖಲಾಗಿದೆ. ಮೊನ್ನೆಯಷ್ಟೇ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ತಾಪಮಾನ ನಗರದಲ್ಲಿ ಇಂದು…

ಕರ್ನಾಟಕದಾದ್ಯಂತ ಈಗ ಚಳಿ ಚಳಿ, ಮಂಜು ಮುಸುಕಿದ ವಾತಾವರಣ

ಕರ್ನಾಟಕದಾದ್ಯಂತ ಮಂಜು ಮುಸುಕಿದ ವಾತಾವರಣವಿದ್ದು, ಸೂರ್ಯ ಸ್ವಲ್ಪ ತಡವಾಗಿ ಗೋಚರಿಸುತ್ತಿದ್ದಾನೆ. ಬೆಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಶುಭ್ರ ಆಕಾಶವಿದೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು,…

ದೆಹಲಿ || ಭಾರತದ ರಾಜಧಾನಿ ದೆಹಲಿಯಲ್ಲಿ ದಾಖಲೆಯ ಮಳೆ

 ಕಳೆದ 24 ಗಂಟೆಗಳಲ್ಲಿ ಶುಕ್ರವಾರ ಬೆಳಗ್ಗೆ 8.30 ರವರೆಗಿನ ಅವಧಿಯಲ್ಲಿ ಭಾರತೀಯ ಹವಾಮಾನ ಇಲಾಖೆ  ಅಂಕಿಅOಶಗಳ ಪ್ರಕಾರ, 15 ವರ್ಷಗಳಲ್ಲಿ ದೆಹಲಿಯ ಡಿಸೆಂಬರ್‌ನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು,…