ಅಂತು ಇಂತು ಆ್ಯಂಕರ್ ಅನುಶ್ರೀ ನಿಜವಾದ ಮದುವೆ ಆಗಸ್ಟ್ 28ಕ್ಕೆ ಫಿಕ್ಸ್ : Anchor Anushree

ಬೆಂಗಳೂರು: ನಟಿ ಅನುಶ್ರೀ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಆಗಸ್ಟ್ 28ರಂದು ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದ ರೆಸಾರ್ಟ್ ಒಂದರಲ್ಲಿ ಈ ವಿವಾಹ ನೆರವೇರುತ್ತಿದೆ. ಆಪ್ತರು, ಕುಟುಂಬದವರು ಹಾಗೂ…