ಜೂಮ್ ಮೀಟಿಂಗ್ ಮಾಡಿ ಪತ್ನಿ ಅಕ್ರಮ ಮದುವೆ ಬಯಲು: Divorce caseನಲ್ಲಿ ಗೆದ್ದ ಪತಿ

ಬೆಂಗಳೂರು: ಪತ್ನಿಯ ರಹಸ್ಯಗಳನ್ನು ಬಿಚ್ಚಿಟ್ಟ ಬೆಂಗಳೂರು ಮೂಲದ ಸಾಫ್ಟ್ವೇರ್ ಎಂಜಿನಿಯರ್ ಕೌಟುಂಬಿಕ ನ್ಯಾಯಾಲಯದಲ್ಲಿ ಗೆದ್ದಿದ್ದಾರೆ. ವರ್ಷಗಳಿಂದಲೂ ಕೂರ್ಟ್ನಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿತ್ತು. ಇದರಲ್ಲಿ ಕೊನೆಗೂ ತನ್ನದು ತಪ್ಪಿಲ್ಲ…