ಮುಂಬೈ || ಮಗಳಿಗೆ ಊಟ ಆರ್ಡರ್ ಮಾಡಿ 1.5 ಕೋಟಿ ಕಳೆದುಕೊಂಡ ಮಹಿಳೆ..!

ಮುಂಬೈನ 78 ವರ್ಷದ ಮಹಿಳೆಯೊಬ್ಬರು ಸೈಬರ್ ವಂಚನೆಗೆ ಬಲಿಯಾಗಿದ್ದು, ಮಗಳಿಗೆ ಆಹಾರ ಆರ್ಡರ್ ಮಾಡಿ 1.5 ಕೋಟಿ ರೂ.ಯನ್ನು ಕಳೆದು ಕೊಂಡಿದ್ದಾರೆ. ದಕ್ಷಿಣ ಮುಂಬೈನ 78ವರ್ಷದ ಮಹಿಳೆಯೊಬ್ಬರು…