ಮಧುಗಿರಿ || ಹಾಡು ಹಗಲೆ ಕರಡಿ ದಾಳಿ : ಮಹಿಳೆ ಗಂಭೀರ ಗಾಯ

ಮಧುಗಿರಿ :   ಜಮೀನಿನಲ್ಲಿ ಮೇಕೆ ಕಾಯುತ್ತಿದ್ದ ಮಹಿಳೆಯೊಬ್ಬರ ಮೇಲೆ ಹಾಡು ಹಗಲೆ ಕರಡಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನಲ್ಲಿ ಗುರುವಾರ ನಡೆದಿದೆ. ಪುರವರ ಹೋಬಳಿ…