ಎಲ್ಲಾಕ್ಷೇತ್ರದಲ್ಲಿಯೂ ತನ್ನ ಚಾಪು ಮೂಡಿಸುವಲ್ಲಿ ಮಹಿಳೆ ಮುಂದು..!
ಮಹಿಳೆ ಪ್ರತಿಕಾಲಘಟ್ಟದಲ್ಲಿಯೂಒಂದೊOದುಇತಿಹಾಸ ಸೃಷ್ಟಿಸುತ್ತಾ ಬರುತ್ತಿದ್ದಾಳೆ. ಈ ಸಮಾಜಕ್ಕೆ ಬಹಳ ಮುಖ್ಯಎಂದುತೋರಿಸುತ್ತಾ ಬಂದಿದ್ದಾಳೆ. ಎಲ್ಲಾಕ್ಷೇತ್ರದಲ್ಲಿಯೂತನ್ನಛಾಪು ಮೂಡಿಸುತ್ತಿದ್ದಾಳೆ. ಇಂತಹ ಮಹಿಳೆ ಸಂವಿಧಾನಾತ್ಮಕವಾಗಿಯೂತನಗಿರುವ ಹಕ್ಕುಗಳನ್ನು ಅರಿತರೆ ಮತ್ತ? ಬಲಗೊಳ್ಳುವುದರಲ್ಲಿ ಸಂದೇಹವಿಲ್ಲ. ನಮ್ಮ…