ಪ್ರಯಾಗ್ ರಾಜ್‌ನ ವೇಣಿದಾನಕ್ಕೂ, ತ್ರೀವೇಣಿ ಸಂಗಮಕ್ಕೂ, ಮಹಿಳೆಯರ ಜಡೆಗೂ ನಂಟು

ಚನ್ನಬಸವ. ಎಂ ಕಿಟ್ಟದಾಳ್ ಭಾರತೀಯ ನಾರಿಯರು ತಮ್ಮ ಜಡೆಯನ್ನು ಹಾಕಿಕೊಳ್ಳುವ ವಿಧಾನಕ್ಕೂ, ತ್ರಿವೇಣಿ ಸಂಗಮಕ್ಕೂ ಬಹಳಷ್ಟು ನಂಟು ಇದೆ. ಮಹಿಳೆಯರು ಜಡೆಯನ್ನು ಹೆಣೆಯುವುದಕ್ಕೂ ಮುನ್ನ ಮೂರು ಭಾಗಗಳಾಗಿ…