ಥೆಟ್ ಯಡಿಯೂರಪ್ಪ ಹತ್ತಿರ ಇರೋ ಕಾರು ಖರೀದಿಸಿದ ಯತ್ನಾಳ್.

ಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ. ಯತ್ನಾಳ್‌ ಬಣದವರು ಹೈಕಮಾಂಡ್‌ ಮನವೊಲಿಸಿ ಮತ್ತೆ ಪಕ್ಷಕ್ಕೆ ವಾಪಸ್‌ ಕರೆತರುವ…