ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಐದು ವರ್ಷದ ಸಂಬಳವನ್ನು ಮೀಸಲಿಟ್ಟ ಅತ್ಯಂತ ಕಿರಿಯ ಸಂಸದೆ; ಮೆಚ್ಚುಗೆಗೆ ಪಾತ್ರವಾಗುತ್ತಿದೆ ಯುವನಾಯಕಿಯ ನಡೆ

ಗಂಡಿನಂತೆ ಹೆಣ್ಣು ಕೂಡ ಸಮಾಜದಲ್ಲಿ ಸಮಾನ ಹಕ್ಕನ್ನು ಹೊಂದಿದ್ದು, ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಹೆಣ್ಣು ಮಕ್ಕಳ…