ಮುಂದಿನ ಸಿಎಂ ನಾನಾಗಬೇಕು!” — ಯುವಕನ ಉತ್ಸಾಹಕ್ಕೆ ಸಿಎಂ ಸಿದ್ದರಾಮಯ್ಯ ಶಾಕ್!

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಜಿಲ್ಲೆಯ ಪ್ರವಾಸದಲ್ಲಿದ್ದು, ಇಂದು ಬೆಳಿಗ್ಗೆ ತಮ್ಮ ಹುಟ್ಟೂರು ಸಿದ್ದರಾಮನಹುಂಡಿಗೆ 10.50ರ ವೇಳೆಗೆ ಭೇಟಿ ನೀಡಿದರು. ಸದಾ ಗಂಭೀರ ರಾಜಕೀಯ ಚರ್ಚೆಗಳು…