ರಾಜಕೀಯಕ್ಕೆ ವೃತ್ತಿಪರ ಎಂಟ್ರಿ ಬೇಕಾ? ಬೆಂಗಳೂರಿನಲ್ಲಿ ಆರಂಭವಾಗುತ್ತಿದೆ ದೇಶದ ಮೊದಲ ರಾಜಕೀಯ ಪದವಿ ಕಾಲೇಜು!
ಬೆಂಗಳೂರು: ರಾಜಕೀಯ ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು, ಹಾಗೂ ಅದರ ಬಗ್ಗೆ ಅಧ್ಯಯನ ಮಾಡಬೇಕು ಎನ್ನುವವರು ಮೊದಲು ಈ ಕೋರ್ಸ್ ಮಾಡಿದ್ರೆ ಇನ್ನೂ ಉತ್ತಮ. ಭವಿಷ್ಯದಲ್ಲಿ ರಾಜಕಾರಣಕ್ಕೆ ಬರುವವರಿಗೆ ಹಾಗೂ ರಾಜಕೀಯದಲ್ಲಿ…
