ತುಮಕೂರು || ಜಿಲ್ಲೆಯಲ್ಲಿ ಇಂದು 1457 ಹೊಸ ಪ್ರಕರಣ ದಾಖಲು

ತುಮಕೂರು : ಜಿಲ್ಲೆಯಲ್ಲಿ ಇಂದು (11.05.2021) 1457 ಹೊಸ ಕೋವಿಡ್-19 ಪ್ರಕರಣಗಳ ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 66724 ಕ್ಕೆ ಏರಿಕೆಯಾಗಿದೆ.

ತಾಲ್ಲೂಕುವಾರುವಿವರ :

ತುಮಕೂರು – 430, ಗುಬ್ಬಿ – 49, ಕುಣಿಗಲ್ – 169, ಮಧುಗಿರಿ – 127, ಪಾವಗಡ – 148, ಶಿರಾ – 282, ತಿಪಟೂರು – 92, ತುರುವೇಕೆರೆ – 56, ಚಿಕ್ಕನಾಯಕನಹಳ್ಳಿ – 74, ಕೊರಟಗೆರೆ – 30 ಒಟ್ಟು 1457 ಪ್ರಕರಣ ದಾಖಲು

ಇನ್ನೂ ಇಂದು 1588 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿರುತ್ತಾರೆ. ಈವರೆಗೂ ಒಟ್ಟು 47876 ಮಂದಿ ಗುಣಮುಖರಾಗಿದ್ದಾರೆ

ಸದ್ಯ 18181 ಸಕ್ರಿಯ ಪ್ರಕರಣಗಳಿದ್ದು 136 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಜಿಲ್ಲೆಯಲ್ಲಿ‌ ಒಟ್ಟು 16 ಮಂದಿ ಮೃತಪಟ್ಟಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *