ತುಮಕೂರು || ಜಿಲ್ಲೆಯಲ್ಲಿ 128 ಹೊಸ ಪ್ರಕರಣ ದಾಖಲು, 2 ಸಾವು

ತುಮಕೂರು : ಜಿಲ್ಲೆಯಲ್ಲಿ ಇಂದು (24.06.2021) 128 ಹೊಸ ಕೋವಿಡ್-19 ಪ್ರಕರಣಗಳ ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,14,265 ಕ್ಕೆ ಏರಿಕೆಯಾಗಿದೆ

ತಾಲ್ಲೂಕುವಾರುವಿವರ :

ತುಮಕೂರು – 24, ಗುಬ್ಬಿ – 12, ಕುಣಿಗಲ್ – 04, ಮಧುಗಿರಿ – 05, ಪಾವಗಡ – 02, ಶಿರಾ – 03, ತಿಪಟೂರು – 39, ತುರುವೇಕೆರೆ – 14, ಚಿಕ್ಕನಾಯಕನಹಳ್ಳಿ – 12, ಕೊರಟಗೆರೆ – 03, ಇತರೆ : 10, ಒಟ್ಟು 128 ಪ್ರಕರಣ ದಾಖಲು

ಇನ್ನೂ ಇಂದು 430 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿರುತ್ತಾರೆ. ಈವರೆಗೂ ಒಟ್ಟು 1,10,707 ಮಂದಿ ಗುಣಮುಖರಾಗಿದ್ದಾರೆ

ಸದ್ಯ 2550 ಸಕ್ರಿಯ ಪ್ರಕರಣಗಳಿದ್ದು 71 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಜಿಲ್ಲೆಯಲ್ಲಿ‌ ಒಟ್ಟು 02 ಮಂದಿ ಮೃತಪಟ್ಟಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *