ಪ್ರತಿ ಜಿಲ್ಲೆಯಲ್ಲಿ ಮಹಿಳಾ ವಿದ್ಯಾರ್ಥಿ ನಿಲಯ; ತುಮಕೂರುಗೂ ಲಾಭ.
ತುಮಕೂರು: ಕೇಂದ್ರ ಬಜೆಟ್ ಘೋಷಣೆಯಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ ಮಹಿಳಾ ವಿದ್ಯಾರ್ಥಿ ನಿಲಯ ಸ್ಥಾಪಿಸುವಂತೆ ನಿರ್ಧಾರಗೊಂಡಿದೆ. ಈ ಯೋಜನೆಯೊಂದಿಗೆ ತುಮಕೂರು ಜಿಲ್ಲೆಯ ವಿದ್ಯಾರ್ಥಿನಿಯರಿಗೆ ಸಹ ನಿರ್ವಹಣಾ, ವಸತಿ ಮತ್ತು ಶೈಕ್ಷಣಿಕ ಅನುಕೂಲಗಳು ಲಭ್ಯವಾಗಲಿವೆ.
ಪ್ರತಿ ಜಿಲ್ಲೆಯಲ್ಲೂ ಮಹಿಳಾ ವಿದ್ಯಾರ್ಥಿ ನಿಲಯಗಳ ಸ್ಥಾಪನೆಯನ್ನು ಘೋಷಿಸಿದ್ದಾರೆ,ದೇಶದ ಪ್ರತಿ ಜಿಲ್ಲೆಯಲ್ಲಿ ಮಹಿಳಾ ವಿದ್ಯಾರ್ಥಿ ಸ್ಥಾಪನೆಯಾದರೆ ತುಮಕೂರಿನಲ್ಲೂ ಸ್ಥಾಪನೆ, ಇದರಿಂದ ಜಿಲ್ಲೆಯ ಮಹಿಳಾ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ
ಯೋಜನೆಯ ಪ್ರಯೋಜನಗಳು: ಸ್ಥಳೀಯ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ, ಶಿಕ್ಷಣದ ಮೇಲೆ ಗಮನ ಹೆಚ್ಚಿಸಲು ನೆರವು, ಮಹಿಳಾ ಸ್ವಾವಲಂಬನೆಗೆ ಪ್ರೋತ್ಸಾಹ
For More Updates Join our WhatsApp Group :




