‘Dhurandhar 2’ವೀಕ್ಷಿಸಿದ ಬೆಂಗಳೂರು ಪ್ರೇಕ್ಷಕರು ಏನಂದ್ರು?

'Dhurandhar 2'ವೀಕ್ಷಿಸಿದ ಬೆಂಗಳೂರು ಪ್ರೇಕ್ಷಕರು ಏನಂದ್ರು?

‘ಧುರಂಧರ್ 2’ಗೆ ಭರ್ಜರಿ ಪ್ರತಿಕ್ರಿಯೆ.

‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಈ ಚಿತ್ರ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಮುಂಬೈ, ದೆಹಲಿ ಸೇರಿದಂತೆ ಬೆಂಗಳೂರಿನಲ್ಲೂ ಸಿನಿಮಾ ಅದ್ಭುತವಾಗಿ ಪ್ರದರ್ಶನ ಕಾಣುತ್ತಾ ಇದೆ. ಈ ಸಿನಿಮಾ ನೋಡಿದ ಬೆಂಗಳೂರು ಪ್ರೇಕ್ಷಕರು ಕೂಡ ಖುಷಿಯಾಗಿದ್ದಾರೆ.  ‘ಎಲ್ಲಾ ಭಾರತೀಯರು ನೋಡಬೇಕು’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ದೇಶಭಕ್ತರು ನೋಡಲೇಬೇಕಾದ ಸಿನಿಮಾ’ ಎಂದು ಬಣ್ಣಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *