ಯೋಗೇಶಗೌಡ ಕೊಲೆ ಕೇಸ್ ಇಬ್ಬರು ಆರೋಪಿಗಳ ಬಿಡುಗಡೆ ಮಾಡಿದ ಕೋರ್ಟ.
ಧಾರವಾಡ: ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, 21 ಆರೋಪಿಗಳ ಪೈಕಿ 17 ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.
ಧಾರವಾಡ: ಯೋಗೇಶಗೌಡ ಕೊಲೆ ಪ್ರಕರಣದಲ್ಲಿ 21 ಆರೋಪಿಗಳ ಪೈಕಿ 17 ಮಂದಿ ಆರೋಪಿಗಳಿಗೆ ಶಿಕ್ಷೆ ಪ್ರಕಟ ಮಾಡಿರುವ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ, ಪ್ರಕರಣದಲ್ಲಿ ಆರೋಪಿ A20 ಅಂದು, ಎಸಿಪಿಯಾಗಿದ್ದ ವಾಸುದೇವಹಾಗೂ ಆರೋಪಿ A 21 ಸೋಮಶೇಖರ್ ನ್ಯಾಮಗೌಡ ಪ್ರಕರಣದಲ್ಲಿ ಬಿಡುಗಡೆ ಮಾಡಲಾಗಿದೆ.
ಅದೇ ರೀತಿ ಆರೋಪಿ A1 ಬಸವರಾಜ ಮುತ್ತಗಿ ಮಾಫೀ ಸಾಕ್ಷಿ ಹಾಗೂ ಇನ್ನೊಬ್ಬ ಆರೋಪಿಯನ್ನ A 17 ಶಿವಾನಂದ ಬಿರಾದಾರ ಅವರನ್ನು ಮಾಫೀ ಸಾಕ್ಷಿಯನ್ನಾಗಿ ಮಾಡಿಕೊಂಡಿದೆ.
For More Updates Join our WhatsApp Group :



