ಬೆಂಗಳೂರು || UPI ಬಳಕೆ ಹೆಚ್ಚಿಸಲು BMTC ನಿರ್ಧಾರ, ದಿನಕ್ಕೆ 1 ಕೋಟಿ ರೂ. ವಹಿವಾಟು ಗುರಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯ ಕಂಡಕ್ಟರ್‌ಗಳು UPI ಪಾವತಿಗೆ ಉತ್ಸಾಹ ತೋರುತ್ತಿಲ್ಲ ಮತ್ತು ನಗದು ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಪ್ರಯಾಣಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ,…