ಕ್ಯಾಲೆಂಡರ್ ನಲ್ಲಿ 11 ದಿನಗಳು ಮಾಯ : 4 ರಿಂದ 14ಕ್ಕೆ ಜಂಪ್

ಕ್ಯಾಲೆಂಡರ್ ನಲ್ಲಿ 11 ದಿನಗಳು ಮಾಯ : 4 ರಿಂದ 14ಕ್ಕೆ ಜಂಪ್

ನಿಮಗಿದು ಗೊತ್ತ ನಾವು 11 ದಿನಗಳಷ್ಟು ಕಾಲ ಮುಂದೆ ಇದ್ದೇವಿ ಎಂದು, ಹೌದು 1582ರ ಕ್ಯಾಲೆಂಡರ್ ಪ್ರಕಾರ ನಾವು 11 ದಿನಗಳಷ್ಟು ಮುಂದೆ ಇದ್ದಿವೆ. 1582 ಅಕ್ಟೋಬರ್ ತಿಂಗಳಲ್ಲಿ 4 ನೇ ತಾರೀಖಿನಿಂದ ಡೈರೆಕ್ಟಾಗಿ 14ನೇ ತಾರೀಖ ಅನ್ನು ತೋರಿಸುತ್ತದೆ. ಅದು ಜೂಲಿಯನ್ ಗ್ರೆಗೋರಿಯನ್ ಕ್ಯಾಲೆಂಡರ್. ಈ ಕ್ಯಾಲೆಂಡರ್ ಅನ್ನು ಗ್ರೆಗೊರಿ 13 ಇಂಟರ್ ಗ್ರಾವಿಸ್ಸಿಮಾಸ್ ಎಂದು ಬಿಡುಗಡೆ ಮಾಡಿದರು. ಈ ಕ್ಯಾಲೆಂಡರ್ ಅನ್ನು ಮೊದಲಿಗೆ ಸ್ಪೇನ್, ಪೋರ್ಚುಗಲ್, ಪೋಲಿಷ್, ಲಿಥುವೇನಿಯನ್ ಕಾಮನ್ವೆಲ್ತ್ ಮತ್ತು ಇಟಲಿ ದೇಶಗಳಲ್ಲಿ ಪ್ರಾರಂಭದಲ್ಲಿ ಅಳವಡಿಸಿಕಂಡವು. ಗ್ರೆಗೊರಿಯ ಆದೇಶದಂತೆ ಈಕ್ಯಾಲಂಡರ್ ಅನ್ನು 4 ಅಕ್ಟೋಬರ್ ರಂದು ಆರಂಭಿಸಲಾಯಿತು. ಆದರೆ ನೇರವಾಗಿ 14 ದಿನಾಂಕವನ್ನು ಕ್ಯಾಲೆಂರ್ನಲ್ಲಿ ತೋರಿಸಲಾಗಿದೆ. ಇದಕ್ಕೆ ಕಾರಣ ಆ 11 ದಿನಗಳು ಏನು ನಡೆದಿಲ್ಲವೆಂದು. ಅಂದು ಯಾರು ಹುಟ್ಟಿಲ್ಲ ಹಾಗು ಸತ್ತಿಲ್ಲ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ದೊರೆಯುತ್ತದೆ. ಇನ್ಟರೆಸ್ಟಿಂಗ್ ಅಲ್ವಾ.. ನೀವು ಗೂಗಲ್ ನಲ್ಲಿ ಸರ್ಚ್ ಮಾಡಿ ನೋಡಿ.. ನಿಮಗೇನಾದೂ ಕಾರಣ ತಿಳಿದರೆ ನಮಗೆ ತಿಳಿಸಿ

Leave a Reply

Your email address will not be published. Required fields are marked *