ಅಂಚೆ ಕಚೇರಿಯಲ್ಲಿ ವಿವಿಧ ಯೋಜನೆಗಳು ಲಭ್ಯವಿದೆ ಅದರಲ್ಲಿ ಮರುಕಳಿಸುವ ಠೇವಣಿ ಯೋಜನೆಯ ಬಗ್ಗೆ ತಿಳಿಯೋಣ. ಈ ಯೋಜನೆ ಮೂಲಕ ನೀವು 16 ಲಕ್ಷ ಗಳಿಸಬಹುದು. ಮೊದಲಿಗೆ ನೀವು 100 ರೂಪಾಯಿಗಳಲ್ಲಿ ಪೋಸ್ಟ್ ಆಫೀಸ್ ಖಆ ಖಾತೆಯನ್ನು ತೆರೆಯಬೆಕು. ಈ ಯೋಜನೆಯ ಅಧಿಕಾರವಧಿ ಐದು ವರ್ಷಗಳು ಅಗತ್ಯವಿದ್ದರೆ ಇನ್ನೂ ಐದು ವರ್ಷಗಳ ಕಾಲ ವಿಸ್ತರಿಸಬಹುದು, ಹಾಗೂ ದೀರ್ಘಾವಧಿಯ ಅವಧಿಯು ಮುಕ್ತಾಯದ ಮೇಲೆ ಹೆಚ್ಚಿನ ಮೊತ್ತವನ್ನು ಪಡೆಯಬಹುದು. ಪ್ರತಿ ತಿಂಗಳು ಸ್ವಲ್ಪ ಮೊತ್ತವನ್ನು ಡಿಪೋಸಿಟ್ ಮಾಡುವ ಮೂಲಕ ನೀವು ಹೂಡಿದ ಮೊತ್ತದ ಮೇಲೆ ಬಡ್ಡಿಯನ್ನು ಗಳಿಸುತ್ತೀರಿ. ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಹಕರ ಖಾತೆಗೆ ಬಡ್ಡಿ ಹಣವನ್ನು ಜಮಾ ಮಾಡಲಾಗುತ್ತದೆ. ಪ್ರಸ್ತುತ ಠೇವಣಿ ಮೇಲಿನ ಬಡ್ಡಿದರ ಶೇಕಡ 5.8 ಆಗಿದೆ. ದಿನಕ್ಕೆ 330ಯಂತೆ 1೦೦೦೦ ಠೇವಣಿಯಾಗಿ ಇಡಬೇಕು. ಈ ಯೋಜನೆಗೆ ಸೇರುವವರಿಗೆ ಸಾಲ ಸೌಲಭ್ಯವು ಇರುತ್ತದೆ ಒಂದು ವರ್ಷದ ನಂತರ ನೀವು ಸಾಲವನ್ನು ಪಡೆಯಬಹುದು ಠೇವಣಿ ಮಾಡಿದ ಮೊತ್ತದ ಶೇಕಡ ೫೦ರಷ್ಟು ಸಾಲವಾಗಿ ತೆಗೆದುಕೊಳ್ಳಬಹುದು. ಇನ್ನು ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಪ್ರಕ್ರಿಯೆ ತಿಳಿದುಕೊಳಿ.
Related Posts
ಎದೆಯಲ್ಲಿ ರತನ್ ಟಾಟಾ ಮುಖದ ಟ್ಯಾಟೂ..
ನವದೆಹಲಿ: ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ ಕೆಲ ದಿನಗಳ ಹಿಂದೆ ನಿಧನರಾದರು. ಟಾಟಾ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಇಡೀ ಭಾರತ ಕಣ್ಣೀರು ಹಾಕಿದೆ.…
HD ಕುಮಾರಸ್ವಾಮಿ ನೂರಾರು ಕೋಟಿ ಅಕ್ರಮ ಆಸ್ತಿ ದಾಖಲೆ ನನ್ನತ್ರ ಇದೆ: ಮಾಜಿ ಸಂಸದ
ಚಾಮರಾಜನಗರ : ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುತ್ತಿದ್ದಂತೆ ಸಿಡಿದೆದ್ದಿರುವ ಕಾಂಗ್ರೆಸ್ ಪಡೆ ಇಂದು ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಂಸದ ಕಾಗಲವಾಡಿ…
ಕೆ.ಜಿ.ಗೆ 80 ರೂ.ಗಳನ್ನು ದಾಟಿದ ಈರುಳ್ಳಿ ಬೆಲೆ: 5 ವರ್ಷಗಳಲ್ಲೇ ಗರಿಷ್ಠ ಮಟ್ಟ
ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಗರದ ಹಲವಾರು ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ನಾಟಕೀಯವಾಗಿ ಏರಿಕೆಯಾಗಿದ್ದು, ಗ್ರಾಹಕರಲ್ಲಿ ತೊಂದರೆಯನ್ನುಂಟು ಮಾಡಿದೆ. ಸಗಟು ಬೆಲೆ ತೀವ್ರವಾಗಿ ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ 40-60…