ನವದೆಹಲಿ || ಬ್ರ್ಯಾಂಡ್‌ ನೇಮ್‌ ಚೇಂಜ್‌; ‘ಎಟರ್ನಲ್‌’ ಎಂದು ಹೆಸರು ಬದಲಿಸಿಕೊಂಡ Zomato

ನವದೆಹಲಿ || ಬ್ರ್ಯಾಂಡ್ ನೇಮ್ ಚೇಂಜ್; ‘ಎಟರ್ನಲ್’ ಎಂದು ಹೆಸರು ಬದಲಿಸಿಕೊಂಡ Zomato

ನವದೆಹಲಿ: ಫುಡ್‌ ಡೆಲಿವರಿ ಪ್ಲಾಟ್‌ಫರ್ಮ್‌ ಜೊಮ್ಯಾಟೊ ತನ್ನ ಬ್ರ್ಯಾಂಡ್‌ ನೇಮ್‌ ಅನ್ನು ‘ಎಟರ್ನಲ್‌’ ಎಂದು ಮರುನಾಮಕರಣ ಮಾಡಿಕೊಂಡಿದೆ. ಹೊಸ ಲೋಗೊ ಕೂಡ ಅನಾವರಣಗೊಳಿಸಿದೆ.

ಈಗಾಗಲೇ ಕಳೆದ ಎರಡು ವರ್ಷಗಳಿಂದ ಆಂತರಿಕವಾಗಿ ‘ಎಟರ್ನಲ್‌’ ಹೆಸರು ಬಳಕೆಯಲ್ಲಿದೆ. ಇನ್ಮುಂದೆ ಸಂಪೂರ್ಣವಾಗಿ ಹೊಸ ಹೆಸರು ಬಳಸಲಾಗುವುದು.

ಎಟರ್ನಲ್’ ನಾಲ್ಕು ಪ್ರಮುಖ ವ್ಯವಹಾರಗಳನ್ನು ಒಳಗೊಂಡಿರಲಿದೆ. ಫುಡ್‌ ಡೆಲಿವರಿ, ಬ್ಲಿಂಕಿಟ್‌, ಹೈಪರ್‌ಪ್ಯೂರ್‌ ಮತ್ತು ಇನ್ನಿತರೆ ಸೇವೆಗಳು ಇರಲಿವೆ ಎಂದು ಜೊಮ್ಯಾಟೊ ಕಂಪನಿ ತಿಳಿಸಿದೆ.

Leave a Reply

Your email address will not be published. Required fields are marked *