ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ, ಪ್ರೋಟೋಕಾಲ್ ಅವ್ಯವಸ್ಥೆ ಪ್ರಶ್ನೆ
ದೆಹಲಿ: ಜನವರಿ 26 ಕ್ಕೆ ನಡೆದ ಗಣರಾಜ್ಯೋತ್ಸವಪರೇಡ್ ಸಮಯದಲ್ಲಿ, ಭಾಜಪಾಸರ್ಕಾರ ರಾಹುಲ್ಗಾಂಧಿ ಮತ್ತು ಮಲ್ಲಿಕಾರ್ಜುನಖರ್ಗೆ ಅವರನ್ನು ಮೂರನೇ ಸಾಲಿನಲ್ಲಿ ಕೂರಿಸುವ ಮೂಲಕ ಅವಮಾನಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ನಾಯಕರು ಆಕ್ರೋಶ,ಪ್ರೋಟೋಕಾಲ್ ಮತ್ತು ಔಚಿತ್ಯ ಪ್ರಶ್ನೆ
ಸಮಾರಂಭದ ಸಮಯದಲ್ಲಿ ಹಿಂದಿನ ಸಾಲುಗಳಲ್ಲಿ ಕುಳಿತ ತಮ್ಮ ನಾಯಕರ ಚಿತ್ರಗಳನ್ನು ಹಂಚಿಕೊಂಡ ಕಾಂಗ್ರೆಸ್ ನಾಯಕರು, “ಪ್ರೋಟೋಕಾಲ್ ಅವ್ಯವಸ್ಥೆ“ ಮತ್ತು ಔಚಿತ್ಯದ ಕೊರತೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಗೆ ಕೇಂದ್ರವಾಯಿತು.
For More Updates Join our WhatsApp Group :




