ದಿಢೀರ್ ಪ್ರತ್ಯಕ್ಷರಾದ J.C ಮಾಧುಸ್ವಾಮಿ; ಸ್ವಪಕ್ಷದ ನಾಯಕರ ವಿರುದ್ಧ ಬಹಿರಂಗ ಅಸಮಾಧಾನ.!

 ‘ಕರೆಯದೇ ಇರುವ ಕಾರ್ಯಕ್ರಮಕ್ಕೆ ಹೇಗೆ ಹೋಗಲಿ?’: ಬಿಜೆಪಿ ನಾಯಕರ ನಡೆಗೆ ಮಾಧುಸ್ವಾಮಿ ಬೇಸರ ತುಮಕೂರು:  ಜೆ.ಸಿ. ಮಾಧುಸ್ವಾಮಿ ಅವರು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳ ಬಳಿಕ ಬಿಜೆಪಿ…

ಯುದ್ದ ಮುಗಿಯದ ಹಿನ್ನೆಲೆಯಲ್ಲಿ ಪ್ರಧಾನಿ ಮಿತವ್ಯಯದ ಸಂದೇಶ ಕೊಟ್ಟಿದ್ದಾರೆ: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ನವರಿಗೆ ತ್ಯಾಗ, ದೇಶ ಭಕ್ತಿ ಅನ್ನುವುದೇ ಗೊತ್ತಿಲ್ಲ:ಬಸವರಾಜ ಬೊಮ್ಮಾಯಿ ಗದಗ: ಇಸ್ರೇಲ್, ಅಮೇರಿಕಾ, ಇರಾನ್ ಯುದ್ದ ಮುಗಿಯದ ಕಾರಣ  ಮುಂಜಾಗ್ರತಾ ಕ್ರಮವಾಗಿ  ಪ್ರಧಾನಿ ನರೇಂದ್ರ ಮೋದಿ…

ಸಚಿವ ಸುಧಾಕರ್ ಅಂತ್ಯಕ್ರಿಯೆಯಲ್ಲಿ CM ಸಿದ್ದರಾಮಯ್ಯ ಭಾಗಿ, ಅಂತಿಮ ನಮನ..!

ಸರ್ಕಾರಿ ಗೌರವದೊಂದಿಗೆ ಸಚಿವ ಸುಧಾಕರ್ ಅಂತ್ಯಕ್ರಿಯೆ: ಕುಟುಂಬಕ್ಕೆ ಸಾಂತ್ವನ ಹೇಳಿದ ಸಿಎಂ ಚಿತ್ರದುರ್ಗ: ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ನಿಧನರಾದ ಸಚಿವ Sudhakar ಅವರ ಅಂತ್ಯಕ್ರಿಯೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ…

ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ..!

ತೆಂಗಿನಕಾಯಿ ಹೊಡೆದು ಭ್ರಷ್ಟಾಚಾರ ವಿರುದ್ಧ ಆಕ್ರೋಶ.!  ಬೆಂಗಳೂರು:  ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಅವರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ತೆಂಗಿನಕಾಯಿ ಹೊಡೆಯುವ…

CM ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆ: “ಹೈಕಮಾಂಡ್ ನಿರ್ಧಾರವೇ ಫೈನಲ್”!

ಪದವಿ ಭವಿಷ್ಯ ಹೈಕಮಾಂಡ್ ಕೈಯಲ್ಲಿ: ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ಥಾನಮಾನ ಹಾಗೂ ಸರ್ಕಾರದ ಭವಿಷ್ಯದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.…

ಪಶ್ಚಿಮ ಬಂಗಾಳ, ಅಸ್ಸಾಂ, ಪುದಚೇರಿ BJP ಜಯಭೇರಿ ಸಂಭ್ರಮಾಚರಣೆ.!

ಮೋದಿ ಎಂದರೆ ಸ್ಪೂರ್ತಿ, ಮೋದಿ ಎಂದರೆ ಪ್ರೇರಣೆ, ಮೋದಿ ಎಂದರೆ ಜಯದ ಸಂಕೇತ-ಎಸ್.ಸುರೇಶ್ ಕುಮಾರ್ ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಮಂಡಲ ಬಿಜೆಪಿ ವತಿಯಿಂದ ಶ್ರೀರಾಮಮಂದಿರ ಬಳಿ…

ಬಾಗಲಕೋಟೆ ಉಪಚುನಾವಣೆ –BJP ಸೋಲಿಗೆ ಕಾರಣವೇನು?

ಕಾಂಗ್ರೆಸ್ಗೆಲುವಿಗೆಕಾರ್ಯಕರ್ತರಶ್ರಮ.! ಬಾಗಲಕೋಟೆ :  ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ್ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ. ಕಾರ್ಯಕರ್ತರ ಶ್ರಮವೇ ಗೆಲುವಿಗೆ ಕಾರಣ…

ಕೇರಳದಲ್ಲಿ UDF ಗೆಲುವು – ನಿರೀಕ್ಷಿತ ಫಲಿತಾಂಶ ಎಂದ ಸಚಿವ ಬೋಸರಾಜು.!

ರಾಜ್ಯ ಉಪಚುನಾವಣೆ ಗೆಲುವು ಗ್ಯಾರಂಟಿ ಯೋಜನೆಗಳಿಗೆ ಸಿಕ್ಕ ಮನ್ನಣೆ ಮಡಿಕೇರಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಬಹುಮತ ಸಾಧಿಸಿದ್ದು, ಇದು ನಾವು…

ದಾವಣಗೆರೆ ದಕ್ಷಿಣ ಉಪಚುನಾವಣೆ – ಸಮರ್ಥ್ ಶಾಮನೂರುಗೆ ಜಯಭೇರಿ.

ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಗೆಲುವು ದಾವಣಗೆರೆ : ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಭರ್ಜರಿ ಜಯ ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ…

ಚುನಾವಣಾ ಫಲಿತಾಂಶ ಸಂಭ್ರಮ – ಮಂಗಳೂರಿನಲ್ಲಿ BJP ವಿಜಯೋತ್ಸವ

ಮೂರು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ.! ಮಂಗಳೂರು : ಪಶ್ಚಿಮ ಬಂಗಾಳ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಮತ್ತು ಬಹುಮತದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ…