ಹಾಸನದಲ್ಲಿ 125*45 ಅಳತೆಯ ಸೈಟ್ ಕುರಿತು ಲೆಕ್ಕವಿಚ್ಛೇದ
ಹಾಸನ: ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅವರದ್ದು ಎನ್ನಲಾದ ನಿವೇಶನವು ವ್ಯಾಜ್ಯಕ್ಕೆ ಸಿಲುಕಿದೆ. 125*45 ಅಳತೆಯ ಸೈಟ್ ಅನ್ನು ಪುಷ್ಪಾ ಖರೀದಿ ಮಾಡಿದ್ದರು. ಸೈಟ್ನ ಮೂಲ ಮಾಲೀಕರು ನಮ್ಮ ಕಡೆಯವರು ಎಂದು ದೇವರಾಜ್ ಎಂಬುವವರು ಹೇಳುತ್ತಿದ್ದಾರೆ. 125*45 ಅಳತೆಯ ಸೈಟಿಗೆ ಪುಷ್ಪ ಅವರು ಕಾಂಪೌಂಡ್ ಹಾಕಿದ್ದರು. ಆದರೆ, ಅದನ್ನು ಒಡೆದು ಹಾಕಲಾಗಿತ್ತು. ಇಂದು ಸೈಟ್ ಕ್ಲೀನ್ ಮಾಡಿಸಲು ಪುಷ್ಪಾ ಬಂದಿದ್ದರು. ಈ ವೇಳೆ ಯಶ್ ತಾಯಿ ಪುಷ್ಪಾ ಹಾಗೂ ದೇವರಾಜ್ ನಡುವೆ ವಾಗ್ವಾದ ಉಂಟಾಗಿದೆ.
For More Updates Join our WhatsApp Group :




