ತುಂಡು ಭೂಮಿಗಾಗಿ ದಾಯಾದಿಗಳ ಕಲಹ.!

ಯಾದಗಿರಿಯಲ್ಲಿ ಜಮೀನು ಜಗಳ ರಕ್ತಪಾತಕ್ಕೆ ತಿರುಗಿತು. ಯಾದಗಿರಿ: ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಕೇವಲ ಎರಡು ಎಕರೆ ಜಮೀನಿಗಾಗಿ ಶುರುವಾದ ಜಗಳ ಈಗ ಹತ್ತಾರು ಕುಟುಂಬಗಳನ್ನು ಬೀದಿಗೆ ತಂದು…

ಪ್ರಗತಿ ಸಭೆಯಲ್ಲಿ ಕಣ್ಣೀರಿಟ್ಟ Deputy Speaker ರುದ್ರಪ್ಪ ಲಮಾಣಿ.!

ಅರಣ್ಯ ಭೂಮಿ ವಿವಾದಕ್ಕೆ ಬಡವರ ಸಂಕಷ್ಟ – “ಜನರು ಎಲ್ಲಿಗೆ ಹೋಗಬೇಕು?” ಹಾವೇರಿ: ಜಿಲ್ಲಾ ಪಂಚಾಯತ್​​ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಸ್ವತಂತ್ರಪೂರ್ವದಿಂದಲೂ…

ಯಶ್ ತಾಯಿ ನಿವೇಶನ ವ್ಯಾಜ್ಯ: ಪುಷ್ಪಾ-ದೇವರಾಜ್ ನಡುವೆ ವಾಗ್ವಾದ.

ಹಾಸನದಲ್ಲಿ 125*45 ಅಳತೆಯ ಸೈಟ್ ಕುರಿತು ಲೆಕ್ಕವಿಚ್ಛೇದ ಹಾಸನ: ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅವರದ್ದು ಎನ್ನಲಾದ ನಿವೇಶನವು ವ್ಯಾಜ್ಯಕ್ಕೆ ಸಿಲುಕಿದೆ. 125*45 ಅಳತೆಯ ಸೈಟ್ ಅನ್ನು…

ಜಾಗದ ವಿಚಾರಕ್ಕೆ ಬರ್ಬರ ಹ*.

ತುಮಕೂರು ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ವಿವಾದ ರಕ್ತಪಾತಕ್ಕೆ ಅಂತ್ಯ ತುಮಕೂರು : ಜಾಗದ ವಿಚಾರವಗಿ ರಿಯಲ್ ಎಸ್ಟೇಟ್ ಉದ್ಯಮಿ ಯುವಕನೋರ್ವನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ…

ಚಿಕ್ಕಮಗಳೂರಲ್ಲಿ “ಕಾಂತಾರಾ ಸ್ಟೈಲ್” ಹೈಡ್ರಾಮಾ! ಜಮೀನು ಸರ್ವೆ ವೇಳೆ ಕೈಯಲ್ಲಿ ಬೆ*ಕಿ ಹಿಡಿದು ಹ*ಲ್ಲೆ ನಡೆಸಿದ ವ್ಯಕ್ತಿ

ಚಿಕ್ಕಮಗಳೂರು: ಜಮೀನು ಸರ್ವೆ ವೇಳೆ ಕೈಯಲ್ಲಿ ಬೆಂಕಿ ಹಿಡಿದು ಕಾಂತಾರ ಸಿನಿಮಾದಲ್ಲಿ ಬರುವ ದೈವದ ರೀತಿಯಲ್ಲೇ ವರ್ತಿಸಿ  ವ್ಯಕ್ತಿಯೋರ್ವ ಹೈಡ್ರಾಮಾ ನಡೆಸಿರುವ ಪ್ರಸಂಗ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಚಿಕ್ಕನಗುಂಡಿ ಗ್ರಾಮದಲ್ಲಿ…

DC ಕಚೇರಿ ಎದುರು ಆತ್ಮ*ತ್ಯೆಗೆ ಯತ್ನಿಸಿದ ರೈತ ಮಂಜೇಗೌಡ ಮೃತಪಟ್ಟರು.

ಮಂಡ್ಯ: ಸರ್ಕಾರದಿಂದ ಪರಿಹಾರಕ್ಕಾಗಿ ಹಲವು ವರ್ಷಗಳಿಂದ ಕಚೇರಿ ತಿರುಗಾಡಿದ್ದ ರೈತ ನಿರಾಶೆಯಲ್ಲಿ ಡಿಸಿ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನಿಸಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.…