ಮಲ್ಪೆ ಕಡಲತೀರದಲ್ಲಿ ಅಚ್ಚರಿಯ ಘಟನೆ! ರಾಶಿ ರಾಶಿಯಾಗಿ ತೀರಕ್ಕೆ ಅಪ್ಪಳಿಸಿದ ಮೀನುಗಳು.

ಮಲ್ಪೆ ಕಡಲತೀರದಲ್ಲಿ ಅಚ್ಚರಿಯ ಘಟನೆ! ರಾಶಿ ರಾಶಿಯಾಗಿ ತೀರಕ್ಕೆ ಅಪ್ಪಳಿಸಿದ ಮೀನುಗಳು.

ಉಡುಪಿ: ಏಕಾಏಕಿ ದಡಕ್ಕಪ್ಪಳಿಸಿದ ಬೃಹತ್ ಅಲೆ. ಅದರೊಂದಿಗೆ ಬಂದು ಬಿದ್ದ ರಾಶಿ ರಾಶಿ ಮೀನುಗಳು. ಏಕಾಏಕಿ ಸಮುದ್ರ ತೀರದಲ್ಲಿ ಲಕ್ಷ ಲಕ್ಷ ಬಂಗುಡೆ, ಭೂತಾಯಿ‌ ಮೀನುಗಳ ಸುಗ್ಗಿ. ಈ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದು ಉಡುಪಿಯ ಮಲ್ಪೆ ಕಡಲತೀರದ ಸೀವಾಕ್. ಮಂಗಳವಾರ ತಡರಾತ್ರಿ ನಡೆದ ಅಚ್ಚರಿಯ ಘಟನೆ ಸ್ಥಳೀಯರು ಮತ್ತು ಮೀನುಗಾರರನ್ನು ಆಶ್ಚರ್ಯ ಚಕಿತರನ್ನಾಗಿಸಿದೆ. ಲಕ್ಷ ಲಕ್ಷ ಬಂಗುಡೆ, ಭೂತಾಯಿ‌ ಮೀನುಗಳು ತೀರಕ್ಕೆ ಅಪ್ಪಳಿಸಿದ ವಿಡಿಯೋ ಈಗ ವೈರಲ್ ಆಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *