ಉಕ್ರೇನ್–ರಷ್ಯಾ ಯುದ್ಧದಿಂದ ಅತಿಹೆಚ್ಚು ಲಾಭ ಅಮೆರಿಕಕ್ಕೇ!

ಉಕ್ರೇನ್–ರಷ್ಯಾ ಯುದ್ಧದಿಂದ ಅತಿಹೆಚ್ಚು ಲಾಭ ಅಮೆರಿಕಕ್ಕೇ!

ನವದೆಹಲಿ: ಉಕ್ರೇನ್–ರಷ್ಯಾ ಯುದ್ಧದಲ್ಲಿ ಭಾರತ, ಚೀನಾ ಕಡಿಮೆ ಬೆಲೆಯ ತೈಲದಿಂದ ಲಾಭ ಪಡೆದುಕೊಳ್ಳುತ್ತಿದ್ದರೂ, ನಿಜವಾದ ಹಣದ ಹೊಳೆ ಅಮೆರಿಕದತ್ತ ಹರಿಯುತ್ತಿದೆ. ಯೂರೇಷಿಯನ್ ಪ್ರಕಾರ, ಅಮೆರಿಕದ ಡಿಫೆನ್ಸ್ ಕಂಪನಿಗಳೇ ಈ ಯುದ್ಧದಿಂದ ಅತಿಹೆಚ್ಚು ಲಾಭ ಗಳಿಸುತ್ತಿವೆ.

ಭಾರತ & ಚೀನಾದ ಲಾಭ:

* ರಷ್ಯಾದಿಂದ ರಫ್ತಾದ ತೈಲ: ಚೀನಾಗೆ 47%, ಭಾರತಕ್ಕೆ 38%

* ಭಾರತ ಉಳಿಸಿದ ಹಣ: 17 ಬಿಲಿಯನ್ ಡಾಲರ್ (ಕಳೆದ ಮೂರು ವರ್ಷಗಳಲ್ಲಿ)

ಅಮೆರಿಕದ ಡಿಫೆನ್ಸ್ ಲಾಭ:

* 2022ರಲ್ಲಿ ಎಫ್‌ಎಂಎಸ್ ಅಡಿ ಶಸ್ತ್ರಾಸ್ತ್ರ ರಫ್ತು: 50.9 ಬಿಲಿಯನ್ ಡಾಲರ್

* 2024ರಲ್ಲಿ ಏರಿಕೆ: 117.9 ಬಿಲಿಯನ್ ಡಾಲರ್ (2 ಪಟ್ಟು ಹೆಚ್ಚಳ)

* ನೇರ ಕಮರ್ಷಿಯಲ್ ಮಾರಾಟ: 2023 – 157.5 ಬಿಲಿಯನ್ ಡಾಲರ್,2024 – 200.8 ಬಿಲಿಯನ್ ಡಾಲರ್ (27.6% ಏರಿಕೆ)

ಯೂರೋಪ್‌ನ ಭಯ – ಅಮೆರಿಕದ ಲಾಭ:

* ರಷ್ಯಾದ ಭಯದಿಂದ ಯೂರೋಪ್ ರಾಷ್ಟ್ರಗಳು ಅಮೆರಿಕದಿಂದ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಖರೀದಿಸುತ್ತಿವೆ.

* ಅಮೆರಿಕದ ಟಾಪ್-5 ಡಿಫೆನ್ಸ್ ಕಂಪನಿಗಳು (ಲಾಕ್ಹೀಡ್ ಮಾರ್ಟಿನ್, ಆರ್ಟಿಎಕ್ಸ್, ಜನರಲ್ ಡೈನಾಮಿಕ್ಸ್, ನಾರ್ಥ್ರಾಪ್ ಗ್ರುಮನ್, ಬೋಯಿಂಗ್) ಭರ್ಜರಿ ಆದಾಯ ಪಡೆದಿವೆ.

* 2023ರಲ್ಲಿ ಅಮೆರಿಕದ ಖಾಸಗಿ ಡಿಫೆನ್ಸ್ ಕಂಪನಿಗಳ ವಿದೇಶ ಮಾರಾಟ ಮೌಲ್ಯ: 238.4 ಬಿಲಿಯನ್ ಡಾಲರ್ 2024ರಲ್ಲಿ 318.7 ಬಿಲಿಯನ್ ಡಾಲರ್ಗೆ ಏರಿಕೆ.

ಈ ಅಂಕಿಅಂಶಗಳು ಸ್ಪಷ್ಟವಾಗಿ ತೋರಿಸುತ್ತವೆ: ಉಕ್ರೇನ್ರಷ್ಯಾ ಯುದ್ಧದಿಂದ ಅತಿಹೆಚ್ಚು ಲಾಭ ಅಮೆರಿಕಕ್ಕೇ!

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *