ಚಿತ್ರದುರ್ಗ: ಆನ್ಲೈನ್ ಬೆಟ್ಟಿಂಗ್ ಮತ್ತು ಮನಿ ಗೇಮಿಂಗ್ ಹಗರಣದಲ್ಲಿ ಈಗಾಗಲೇ ಬಂಧನದಲ್ಲಿರುವ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)ಗೆ ಇಡಿ ಮತ್ತೊಮ್ಮೆ ಶಾಕ್ ನೀಡಿದೆ.
ನಿನ್ನೆ (ಮೂರನೇ ಸಲ) ಜಾರಿ ನಿರ್ದೇಶನಾಲಯ ತಂಡವು ಶಾಸಕರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿ, ಲಾಕರ್‌ನಿಂದ 2 ಬಟ್ಟೆ ಚೀಲಗಳನ್ನು ವಶಪಡಿಸಿಕೊಂಡಿದೆ.
ಆ ಚೀಲಗಳಲ್ಲಿ ಚಿನ್ನವೋ, ದಾಖಲೆಗಳೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಲಾಕರ್‌ಗಳಲ್ಲಿ ಚಿನ್ನ ಸಿಕ್ಕಿದೆ ಎಂಬ ಮಾಹಿತಿ ವಿಶ್ವಾಸಾರ್ಹ ಮೂಲಗಳಿಂದ ಲಭ್ಯವಾಗಿದೆ.
For More Updates Join our WhatsApp Group :