ಸುವರ್ಣಸೌಧ ಮುತ್ತಿಗೆ ಪ್ರಯತ್ನ: BJP ನಾಯಕರು ಪೊಲೀಸ್ ವಶಕ್ಕೆ.

ಸುವರ್ಣಸೌಧ ಮುತ್ತಿಗೆ ಪ್ರಯತ್ನ: BJP ನಾಯಕರು ಪೊಲೀಸ್ ವಶಕ್ಕೆ.

ಕಾಂಗ್ರೆಸ್  ಸರ್ಕಾರದ  ವಿರುದ್ದ  ಬಿಜೆಪಿ – ರೈತರ  ಆಕ್ರೋಶ  ಭುಗಿಲೆದ್ದಿತು.

ಬೆಳಗಾವಿ: ರೈತರ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ, ರೈತರ ಪ್ರತಿಭಟನೆ ತೀವ್ರಗೊಂಡಿದೆ.

ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಬೆಳಗಾವಿಯ ಮಾಲಿನಿ ಸಿಟಿಯಿಂದ ಹೊರಟ ಬಿಜೆಪಿ ನಾಯಕರು, ರೈತರು ಕಾಂಗ್ರೆಸ್​ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ, ಮುಂಜಾಗ್ರತಾ ಕ್ರಮವಾಗಿ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *