KSRTC ಬಸ್ ನಿಲ್ದಾಣಗಳಲ್ಲಿ LED ಮತ್ತು TV ಪರದೆಗಳ ಮೂಲಕ ಬಜೆಟ್ ನೇರ ಪ್ರಸಾರ

KSRTC ಬಸ್ ನಿಲ್ದಾಣಗಳಲ್ಲಿ LED ಮತ್ತು TV ಪರದೆಗಳ ಮೂಲಕ ಬಜೆಟ್ ನೇರ ಪ್ರಸಾರ

ಮೊದಲ ಬಾರಿಗೆ ಎಲ್ಇಡಿ ಮತ್ತು ಟಿವಿ ಪರದೆಗಳ ಮೂಲಕ ಜನರಿಗೆ ಬಜೆಟ್ ಭಾಷಣ ವೀಕ್ಷಣೆಗೆ ಅವಕಾಶ.

ಮೊದಲ ಬಾರಿಗೆ ಎಲ್ಇಡಿ ಮತ್ತು ಟಿವಿ ಪರದೆಗಳ ಮೂಲಕ ಜನರಿಗೆ ಬಜೆಟ್ ಭಾಷಣ ವೀಕ್ಷಣೆಗೆ ಅವಕಾಶ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ 2026–27ನೇ ಸಾಲಿನ ರಾಜ್ಯದ ಆಯವ್ಯಯದ ಬಜೆಟ್ ಭಾಷಣವನ್ನು ಮಂಡಿಸಲಿದ್ದಾರೆ.ರಾಜ್ಯದ ಆಯ್ದ KSRTC ಬಸ್ ನಿಲ್ದಾಣಗಳಲ್ಲಿ ಇರುವ ಎಲ್ಇಡಿ ಮತ್ತು ಟಿವಿ ಪರದೆಗಳ ಮೂಲಕ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ಪ್ರದರ್ಶಿಸಲಾಗುತ್ತಿದೆ.

ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ ಮಾಡುವ ವ್ಯವಸ್ಥೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಡಿದೆ.ರಾಜ್ಯದ ಪ್ರಮುಖ ಬಜೆಟ್ ಭಾಷಣವನ್ನು ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶದಿಂದ ಈ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.ಈ ವ್ಯವಸ್ಥೆಯಿಂದ ಪ್ರಯಾಣಿಕರು ಮತ್ತು ಸಾರ್ವಜನಿಕರು ಬಸ್ ನಿಲ್ದಾಣದಲ್ಲಿಯೇ ಬಜೆಟ್ ಭಾಷಣವನ್ನು ನೇರವಾಗಿ ವೀಕ್ಷಿಸುವ ಅವಕಾಶ ಪಡೆದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *