ಇಂಡಿಯನ್ ಆಯಿಲ್ ನಲ್ಲಿ 523 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ – ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 12ರಿಂದ ಅವಕಾಶ.!
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) 523 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಕಂಪನಿಯಲ್ಲಿ ವೃತ್ತಿಜೀವನ ಕಟ್ಟಲು ಬಯಸುವ ಯುವಕರಿಗೆ ಇದು ಚಿನ್ನದ ಅವಕಾಶ.…
