ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) 523 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಕಂಪನಿಯಲ್ಲಿ ವೃತ್ತಿಜೀವನ ಕಟ್ಟಲು ಬಯಸುವ ಯುವಕರಿಗೆ ಇದು ಚಿನ್ನದ ಅವಕಾಶ.
ಅರ್ಜಿಯ ಪ್ರಾರಂಭ ದಿನಾಂಕ: ಸೆಪ್ಟೆಂಬರ್ 12, 2025
ಕೊನೆಯ ದಿನಾಂಕ: ಅಕ್ಟೋಬರ್ 11, 2025
ಅಧಿಕೃತ ವೆಬ್ಸೈಟ್: [iocl.com](https://www.iocl.com)
ಅರ್ಹತೆ:
* ಕನಿಷ್ಠ 10ನೇ ತರಗತಿ ಪಾಸ್ ಇದ್ದರೆ ಸಾಕು.
* 12ನೇ ತರಗತಿ ಪಾಸ್, ಡಿಪ್ಲೊಮಾ ಮತ್ತು ಪದವೀಧರರು ಸಹ ಅರ್ಜಿ ಸಲ್ಲಿಸಬಹುದು.
ವಯೋಮಿತಿ:
* ಕನಿಷ್ಠ: 18 ವರ್ಷ
* ಗರಿಷ್ಠ: 24 ವರ್ಷ
* ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ.
ಆಯ್ಕೆ ವಿಧಾನ:
* ಲಿಖಿತ ಪರೀಕ್ಷೆ ಇಲ್ಲ.
* ಅಭ್ಯರ್ಥಿಗಳನ್ನು ಶೈಕ್ಷಣಿಕ ಅಂಕಗಳ ಆಧಾರದಲ್ಲಿ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ.
* ನಂತರ ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ:
1. [iocl.com](https://www.iocl.com) ಗೆ ಭೇಟಿ ನೀಡಿ.
2. ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ನೋಂದಣಿ ಮಾಡಿ.
3. ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
5. ಅರ್ಜಿ ಸಲ್ಲಿಸಿ, ಪ್ರಿಂಟ್ ತೆಗೆದುಕೊಳ್ಳಿ.
ಸರ್ಕಾರಿ ಕ್ಷೇತ್ರದಲ್ಲಿ ಉತ್ತಮ ಅವಕಾಶ ಹುಡುಕುತ್ತಿರುವವರಿಗೆ ಈ ನೇಮಕಾತಿ ಸುವರ್ಣಾವಕಾಶ!
For More Updates Join our WhatsApp Group :




