ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಹಾಲಿವುಡ್ ವಿಲನ್.

ವಿಜಯ್ ದೇವರಕೊಂಡ  ‘ಅರ್ಜುನ್ ರೆಡ್ಡಿ’ ಸಿನಿಮಾ ಮೂಲಕ ಹಠಾತ್ತನೇ ಸ್ಟಾರ್ ಗಿರಿಗೆ ಏರಿದರು. ಅದರ ಬಳಿಕ ಬಂದ ‘ಗೀತ ಗೋವಿಂದಂ’ ಸಿನಿಮಾ ಬಿಟ್ಟರೆ ಇನ್ನೊಂದು ಸಿನಿಮಾ ಸಹ…

 ‘ಓಜಿ 2’ ರದ್ದೆ? ಪವನ್ ಕಲ್ಯಾಣ್ ಸಿನಿಮಾಗೆ ಬ್ರೇಕ್!

ಈ ವರ್ಷ ರಿಲೀಸ್ ಆದ ಪವನ್ ಕಲ್ಯಾಣ್ ನಟನೆಯ ‘ಒಜಿ’ ಸಿನಿಮಾ ಗೆಲ್ಲುವಲ್ಲಿ ವಿಫಲವಾಯಿತು. ಮೊದಲೆರಡು ದಿನ ಸಿನಿಮಾ ಅಬ್ಬರದ ಕಳೆಕ್ಷನ್ ಮಾಡಿದ್ದೇ ಬಂತು. ನಂತರ ಸಿನಿಮಾ…

ದೀಪಿಕಾ ಪಡುಕೋಣೆ ಬಿಸಿನೆಸ್ ಹೊಡೆತ: ಕೋಟಿ ಕೋಟಿ ನಷ್ಟ.

ನಟಿ ದೀಪಿಕಾ ಪಡುಕೋಣೆ ಒಡೆತನದ 82°E ಸ್ಕಿನ್‌ಕೇರ್ ಕಂಪನಿ ಭಾರಿ ನಷ್ಟ ಅನುಭವಿಸಿದೆ. ಆದರೂ, ವೆಚ್ಚ ಕಡಿತದಿಂದ ನಷ್ಟದ ಪ್ರಮಾಣ ಇಳಿಕೆಯಾಗಿದೆ. ದುಬಾರಿ ಉತ್ಪನ್ನಗಳು ಮತ್ತು ತೀವ್ರ…

ಸ್ಮೃತಿ ಮಂಧಾನ – ಪಲಾಶ್ ಮುಚ್ಚಲ್ ವಿವಾಹ ಮುಂದೂಡಿದೆ.

ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ನವೆಂಬರ್ 23 ರಂದು ನೆರವೇರಬೇಕಿತ್ತು. ಆದರೆ ಮದುವೆ ಸಮಾರಂಭದ ನಡುವೆ ಸ್ಮೃತಿ…

 ‘ಕರಾವಳಿ’ಗೆ ಸುಷ್ಮಿತಾ ಭಟ್ ಎಂಟ್ರಿ – ಕಾರಣ ರಾಜ್ ಬಿ. ಶೆಟ್ಟಿ!

ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕರಾವಳಿ’ ಚಿತ್ರತಂಡಕ್ಕೆ ಹೊಸ ಕಲಾವಿದೆಯ ಸೇರ್ಪಡೆಯಾಗಿದೆ. ಚಿತ್ರತಂಡವಿಂದು ಪೋಸ್ಟರ್ ಅನಾವರಣಗೊಳಿಸುವ ಮೂಲಕ ಅಧಿಕೃತ ಘೋಷಣೆ ಮಾಡಿದೆ. ಪೋಸ್ಟರ್ ಪ್ರೇಕ್ಷಕರ ಗಮನ…

ಧರ್ಮೇಂದ್ರ ನಿಧನ; ಚಿತ್ರರಂಗದಲ್ಲಿ 6 ದಶಕದ ಸೇವೆ.

ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ಅವರು ಇಂದು ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಹಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ದೇವರು ಕರೆದುಕೊಂಡಿದ್ದಾರೆ.…

 ‘ಡೆವಿಲ್’ ಸಿನಿಮಾ ಬಿಡುಗಡೆ ದಿನಾಂಕ ಬದಲಾವಣೆ: ಡಿ. 11ರಲ್ಲೇ ದರ್ಶನ್ ಅಭಿಮಾನಿಗಳಿಗೆ ಸರ್ಪ್ರೈಸ್!

ದರ್ಶನ್ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಹತ್ತಿರದಲ್ಲಂತೂ ಅವರು ಹೊರಗೆ ಬರುವುದು ಬಹುತೇಕ ಅಸಾಧ್ಯ ಎಂಬಂತಾಗಿದೆ. ಇದೇ ಕಾರಣಕ್ಕೆ ದರ್ಶನ್ ಜೈಲಿನಲ್ಲಿರುವಾಗಲೇ ಅವರ ನಟನೆಯ ‘ಡೆವಿಲ್’…

ಅಖಂಡ 2 ಟ್ರೇಲರ್ ಲಾಂಚ್: ಪುನೀತ್ ನೆನಪಿನಲ್ಲಿ ಬಾಲಯ್ಯ ಅಭಿಮಾನಿಗಳೊಂದಿಗೆ ಫೋಟೋ ಸೆಷನ್.

ಪುನೀತ್ ರಾಜ್​ಕುಮಾರ್ ಇಲ್ಲ ಎಂಬ ನೋವು ಅಭಿಮಾನಿಗಳನ್ನು ಈಗಲೂ ಕಾಡುತ್ತಿದೆ. ಯಾವುದೇ ಸಭೆ ಸಮಾರಂಭ ಇದ್ದರೂ ಪುನೀತ್ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ. ‘ಅಖಂಡ 2’ ಚಿತ್ರದ ಟ್ರೇಲರ್ ಲಾಂಚ್…

ದೇವರ ತಂಟೆಗೆ ಬಂದರೆ ಸರ್ಜಿಕಲ್ ಸ್ಟ್ರೈಕ್!” – ಬಾಲಯ್ಯ ಮ್ಯಾಸ್ ಅಬ್ಬರಕ್ಕೆ ಭರ್ಜರಿ ಪ್ರತಿಕ್ರಿಯೆ.

ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಟ್ರೇಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಟ್ರೇಲರ್ ಲಾಂಚ್ ಈವೆಂಟ್‌ಗೆ ನಟ ಶಿವರಾಜ್ಕುಮಾರ್ ಮುಖ್ಯ…

‘ಅಖಂಡ 2’ ಪವರ್‌ಫುಲ್ ಟ್ರೇಲರ್ ಬಿಡುಗಡೆ: ಬಾಲಯ್ಯ–ಬೋಯಪತಿ ಜೋಡಿ ಮತ್ತೆ ಮ್ಯಾಸ್ ಅಬ್ಬರಕ್ಕೆ ಸಿದ್ಧ.

ನಂದಮೂರಿ ಬಾಲಕೃಷ್ಣ ಅವರ ‘ಅಖಂಡ’ ಚಿತ್ರವು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡಿತ್ತು. ಈ ಸಿನಿಮಾ ಬಿಡುಗಡೆ ಕಂದಿದ್ದು ಕೊವಿಡ್ ಸಂದರ್ಭದಲ್ಲಿ (2021)…