“ಮಹೇಶ್‌ ಬಾಬು – ರಾಜಮೌಳಿ ಚಿತ್ರದ ಮಂದಾಕಿನಿ ಪಾತ್ರಕ್ಕೆ ಐಶ್ವರ್ಯಾ ರೈಗೂ ಆಫರ್ ..

ಮಹೇಶ್-ರಾಜಮೌಳಿ ಅವರ ಈ ಚಿತ್ರವು ಸದ್ಯಕ್ಕೆ ಚಿತ್ರಪ್ರೇಮಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಚಿತ್ರಗಳಲ್ಲಿ ಒಂದಾಗಿದೆ. ಗ್ಲೋಬ್‌ಟ್ರಾಟರ್ (ವರ್ಕಿಂಗ್ ಟೈಟಲ್) ಎಂಬ ಹೆಸರಿನ ಈ ಚಿತ್ರದ ಅಪ್​​ಡೇಟ್​ಗಳು ಬರುತ್ತಿವೆ.…

ಸಿಂಪಲ್ ಸುನಿ ಮತ್ತೆ ಮಿಂಚಿದ್ರಾ!4 ಕಥೆಗಳ ಮಿಶ್ರಣ, ಭಾವ–ಹಾಸ್ಯ–ಆ್ಯಕ್ಷನ್ ಪ್ಯಾಕ್ ಎಂಟರ್ಟೈನ್‌ಮೆಂಟ್.

ಹೀರೋ ಹೊಸ ಹುಡುಗನೇ ಆಗಲಿ ಅಥವಾ ಸ್ಟಾರ್ ನಟನೇ ಆಗಲಿ, ಕಥೆಗೆ ಪ್ರಾಮುಖ್ಯತೆ ಕೊಟ್ಟು ಸಿನಿಮಾ ಮಾಡುವುದು ಸಿಂಪಲ್ ಸುನಿ ಶೈಲಿ. ‘ಚಮಕ್’, ‘ಆಪರೇಷನ್ ಅಲಮೇಲಮ್ಮ’, ‘ಒಂದು ಸರಳ…

ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡ ಅನಿರುದ್ಧ್ ರವಿಚಂದರ್.

ಅನಿರುದ್ಧ್ ರವಿಚಂದರ್ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ಬೇಡಿಕೆಯ ಸಂಗೀತ ನಿರ್ದೇಶಕ. ‘ವಿಕ್ರಂ’, ‘ಜೈಲರ್’, ‘ಲಿಯೋ’, ‘ಜವಾನ್’ ಇನ್ನೂ ಹಲವಾರು ಸಿನಿಮಾಗಳಿಗೆ ಅನಿರುದ್ಧ್ ನೀಡಿರುವ ಸಂಗೀತ ಭಾರಿ…

 ‘ಬಾಯಿ ಮುಚ್ಚಿಕೊಂಡು ಫೋಟೋ ತೆಗೀರಿ!’ – ಪಾಪರಾಜಿಗಳ ಮೇಲೆ ಜೋರಾಗಿ ಗರಂ ಆದ ಜಯಾ ಬಚ್ಚನ್.

ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅನೇಕ ಬಾರಿ ಕೋಪಗೊಂಡಿದ್ದು ಇದೆ. ಪಾಪರಾಜಿಗಳು, ಅಭಿಮಾನಿಗಳು ಸೆಲ್ಫಿ ಕೇಳಿದಾಗ ಜಯಾ ಬಚ್ಚನ್ ಸಿಟ್ಟು ಮಾಡಿಕೊಂಡ…

ಪ್ರಕಾಶ್ ರಾಜ್ ಕ್ಷಮೆ ಕೋರಿ ಬೆಟ್ಟಿಂಗ್ ಆ್ಯಪ್ ಪ್ರಚಾರ ವಿವಾದದಲ್ಲಿ ಸ್ಪಷ್ಟನೆ.

ನೇಕ ಸೆಲೆಬ್ರಿಟಿಗಳು ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿ ಪೇಚಿಗೆ ಸಿಲುಕಿದ್ದಾರೆ. ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಲವು ನಟರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ…

ಮೋದಿ ತಾಯಿ ಪಾತ್ರದಲ್ಲಿ ರವೀನಾ ಟಂಡನ್: ‘ಮಾ ವಂದೇ’ ಬಯೋಪಿಕ್‌ನಲ್ಲಿ ‘KGF 2’ ನಟಿಗೆ  ಪಾತ್ರ.

ಬಾಲಿವುಡ್ ನಟಿ ರವೀನಾ ಟಂಡನ್ ಅವರು ಮೋದಿ ಬಯೋಪಿಕ್ ‘ಮಾ ವಂದೇ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದು ಕೂಡ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಪಾತ್ರದಲ್ಲಿ ಅನ್ನೋದು…

 ‘ಮಾರ್ಕ್’ ಚಿತ್ರ ಶೂಟಿಂಗ್ ಪೂರ್ಣ: ಡಿಸೆಂಬರ್ 25ಕ್ಕೆ ರಿಲೀಸ್ ಫಿಕ್ಸ್ |

‘ಮಾರ್ಕ್’ ಸಿನಿಮಾ ಸೆಟ್ಟೇರಿದ್ದು ಜುಲೈನಲ್ಲಿ. ಕೇವಲ ನಾಲ್ಕೇ ತಿಂಗಳಲ್ಲಿ ಈ ಸಿನಿಮಾದ ಶೂಟ್​ನ ಸುದೀಪ್ ಪೂರ್ಣಗೊಳಿಸಿದ್ದಾರೆ. ಸದ್ಯ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿದ್ದು, ಡಿಸೆಂಬರ್ 25ಕ್ಕೆ…

ಕುಕ್ಕೆ ಸುಬ್ರಹ್ಮಣ್ಯದಲ್ಲಿ ದರ್ಶನ ಪಡೆದ ನಟಿ ನಯನತಾರಾ ದಂಪತಿ! ಸರ್ಪ ಸಂಸ್ಕಾರ ಪೂಜೆ ನೆರವೇರಿಸಿದ ಲೇಡಿ ಸೂಪರ್ ಸ್ಟಾರ್.

ದಕ್ಷಿಣ ಭಾರತದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತವಾಗಿರುವ ನಟಿ ನಯನತಾರಾ ಅವರು ಇಂದು ಪತಿ, ನಿರ್ದೇಶಕ ವಿಘ್ನೇಷ್ ಶಿವನ್ ಅವರೊಟ್ಟಿಗೆ ಕರ್ನಾಟಕದ ಖ್ಯಾತ ಧಾರ್ಮಿಕ ಸ್ಥಳ…

ಎಲ್ಲರಿಗೂ ವಿಜಯ್ ಅಂತಹ ಹುಡುಗ ಸಿಗಲಿ’ – ರಶ್ಮಿಕಾ ಮಂದಣ್ಣ ಮನದಾಳದ ಮಾತು!

ರಶ್ಮಿಕಾ ಮಂದಣ್ಣ ಅವರ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಸಕ್ಸಸ್​ ಮೀಟ್​ನ ಬುಧವಾರ ಅಂದರೆ ನವೆಂಬರ್ 12ರಂದು ಆಯೋಜಿಸಲಾಗಿತ್ತು. ಟಾಲಿವುಡ್ ನಟ…

ಎಲ್ಲರ ಎದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಟ್ಟ ವಿಜಯ್ ದೇವರಕೊಂಡ!

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿ ಇತ್ತೀಚೆಗೆ ಜೋರಾಗಿದೆ. ಹೋದಲ್ಲೆಲ್ಲ ರಶ್ಮಿಕಾ ಮಂದಣ್ಣ ಅವರಿಗೆ ಈ ಬಗ್ಗೆ ಪ್ರಶ್ನೆಗಳು ಎದುರಾಗುತ್ತಾ ಇವೆ.…