ಶಾಲೆಯ ಮೇಲ್ಛಾವಣಿ ಕುಸಿದು 4 ಮಕ್ಕಳು ಸಾ*, ಹಲವರಿಗೆ ಗಾಯ.

ರಾಜಸ್ಥಾನ​: ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದ ಪರಿಣಾಮ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಹಲವರು ಅವಶೇಷಗಳ ಅಡಿ ಸಿಲುಕಿ ಗಾಯಗೊಂಡ ದುರ್ಘಟನೆ ರಾಜಸ್ವಾನದ ಜಲ್ವಾರ್​​ನ ಪಿಪ್ಲೋಡಿ ಗ್ರಾಮದಲ್ಲಿ ಶುಕ್ರವಾರ…

ಮಣಿಪುರ || ರಾಷ್ಟ್ರಪತಿ ಆಳ್ವಿಕೆ 6 ತಿಂಗಳು ವಿಸ್ತರಣೆ

ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸಲು ರಾಜ್ಯಸಭೆ ಅನುಮೋದನೆ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ…

ಗುಪ್ತಚರ ಇಲಾಖೆಯಲ್ಲಿ 4987 ಹುದ್ದೆಗಳಿಗೆ ನೇಮಕಾತಿ, 10th ಪಾಸಾಗಿದ್ರೆ ಅರ್ಜಿ ಸಲ್ಲಿಸಿ.

ಗುಪ್ತಚರ ಇಲಾಖೆ (ಐಬಿ) 4987 ಭದ್ರತಾ ಸಹಾಯಕ/ಕಾರ್ಯನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜುಲೈ 26 ರಿಂದ ಆಗಸ್ಟ್ 17…

ಮೊದಲಾರ್ಧ ‘ವೀರ ಮಲ್ಲು’, ದ್ವಿತೀಯಾರ್ಧ ‘ಡಿಸಿಎಂ Pawan Kalyan.

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’  ಸಿನಿಮಾ ಇಂದು ಬಿಡುಗಡೆ ಆಗಿದೆ. ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಾರಂಭವಾಗಿದ್ದ ಸಿನಿಮಾ, ಪವನ್ ಕಲ್ಯಾಣ್…

ನಾಗರ ಪಂಚಮಿ ಯಾವಾಗ? ದಿನಾಂಕ, ಪೂಜಾ ವಿಧಾನ ಮತ್ತು ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ.

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸುವ ನಾಗ ಪಂಚಮಿ ಹಬ್ಬದ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. 2025ರ ನಾಗ ಪಂಚಮಿ ದಿನಾಂಕ, ಪೂಜಾ ವಿಧಾನ, ಮಂತ್ರಗಳು…

China ಗಡಿಯಲ್ಲಿ 50 ಪ್ರಯಾಣಿಕರಿದ್ದ ರಷ್ಯಾದ ವಿಮಾನ ನಾಪತ್ತೆ.

ಮಾಸ್ಕೋ: ಚೀನಾ ಗಡಿಯಲ್ಲಿ  ಐವತ್ತು ಪ್ರಯಾಣಿಕರಿದ್ದ ರಷ್ಯಾದ ವಿಮಾನ ನಾಪತ್ತೆ ಯಾಗಿರುವ ಘಟನೆ ನಡೆದಿದೆ. ವಾಯು ಸಂಚಾರ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡ ರಷ್ಯಾದ ಪ್ರಯಾಣಿಕ ವಿಮಾನವೊಂದು…

ನವದೆಹಲಿ || ಸಾಲ ವಂಚನೆ ಆರೋಪ; Anil Ambani ಹಲವು ಕಂಪನಿಗಳ ಮೇಲೆ ಇಡಿ ರೇಡ್.

ನವದೆಹಲಿ: ಯೆಸ್ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಗ್ರೂಪ್ಗೆ ಸೇರಿದ ಹಲವು ಕಂಪನಿಗಳ ಮೇಲೆ…

ನವದೆಹಲಿ || ಮುಂಬೈ ಸರಣಿ ರೈಲು ಸ್ಫೋಟ, 12 ಆರೋಪಿಗಳ ಖುಲಾಸೆಗೊಳಿಸಿದ್ದ Bombay High Court ತೀರ್ಪಿಗೆ ಸುಪ್ರೀಂ ತಡೆ.

ನವದೆಹಲಿ: ಮುಂಬೈನಲ್ಲಿ 2006ರಲ್ಲಿ ನಡೆದ ಸರಣಿ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನೀಡಿದ್ದ 12 ಆರೋಪಿಗಳ ಖುಲಾಸೆ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಆರೋಪಿಗಳು…

ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ವ್ಯಕ್ತಿ, ಏನಾಯ್ತು ನೋಡಿ..?

ಹೆಬ್ಬಾವಿನ ಜತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅದರಿಂದ ಕಚ್ಚಿಸಿಕೊಂಡಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಹಾವು ರಕ್ಷಿಸುವ ವ್ಯಕ್ತಿಯ ಕೈಯಲ್ಲಿ ಹೆಬ್ಬಾವು ಇದೆ, ಸಾಕಷ್ಟು ಮಂದಿ…

12 ಕೋಟಿ ಜೀವನಾಂಶಕ್ಕಾಗಿ ಬೇಡಿಕೆ : ನೀವೇ ದುಡಿದು ಸಂಪಾದಿಸಿ ಎಂದ Supreme Court.

ಇತ್ತೀಚೆಗಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ದಂಪತಿಗಳು ಸಣ್ಣ ಸಣ್ಣ ವಿಷಯಕ್ಕೂ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ…